30 C
Udupi
Thursday, October 29, 2020
- Advertisement -

AUTHOR NAME

Team karavalixpress,

1359 POSTS
0 COMMENTS

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪೂಜಿತ ಶಾರದಾ ಮಾತೆಯ ವಿಸರ್ಜನೆ 

ಉಡು​ಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ​ದಲ್ಲಿ ​ನವರಾತ್ರಿ ಪೂಜಿತ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಗೆ ಮಂಗಳವಾರ ರಾತ್ರಿ  ದೇವಳದ ಪ್ರಧಾನ ಅರ್ಚಕರಾದ ದಯಾಘಾನ್ ಭಟ್ ಮಹಾ ಪೂಜೆ  ನೆರವೇರಿಸಿ ಚಾಲನೆ ನೀಡಿದರು​. ದೇವಳದ ಹೊರ...

ಶ್ರೀ ಎಡನೀರು ಮಠದ ನೂತನ‌ ಯತಿಗಳ ಪೀಠಾರೋಹಣ 

ಕರ್ನಾಟಕ ಸರಕಾರದ ಗೌರವ ಸಮರ್ಪಿಸಿದ ಕೋಟ ಶ್ರೀನಿವಾಸ ಪೂಜಾರಿ.  ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನ ಸಮೀಪದ ಪ್ರಾಚೀನ‌ಧರ್ಮಪೀಠ ಶ್ರೀ ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಬುಧವಾರ...

ಪೌಡರ್ ರೂಪದಲ್ಲಿ ಅಕ್ರಮ ಚಿನ್ನ ಸಾಗಾಟ-ಮಂಗಳೂರು ಏರ್ಪೋರ್ಟ್ ನಲ್ಲಿ ಓರ್ವ ಬಂಧನ  

ಮಂಗಳೂರು : ದುಬೈನಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆಸಿಕೊಂಡಿದ್ದಾರೆ. ಬಂಧಿತ ಆರೋಪಿ ಮಂಗಳೂರಿನ ಅಬೂಬಕರ್ ಸಿದ್ದೀಕ್ ಎಂದು ಪೊಲೀಸರು ತಿಳಿಸಿದ್ದಾರೆ. ದುಬೈನಿಂದ ಸ್ಪೈಸ್‌ಜೆಟ್...

ಕೆಳಾರ್ಕಳ ಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಮಾರಿಗುಡಿ ಗದ್ದಿಗೆಯಲ್ಲಿ ಶರನ್ನವರಾತ್ರಿ

ಉಡುಪಿ ಕೆಳಾರ್ಕಳ ಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಮಾರಿಗುಡಿ ಗದ್ದಿಗೆಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಮಹಾ ಪೂಜೆ ನಡೆಯಿತು

ಗಾಂಜಾ ಸಾಗಾಟ ಮತ್ತು ಮಾರಾಟಗಾರರರಿಗೆ ಉಡುಪಿ ಜಿಲ್ಲಾ ಎಸ್ಪಿಯಿಂದ ಖಡಕ್ ಸಂದೇಶ 

ಉಡುಪಿ : ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಪರೇಡನ್ನು ಬುಧವಾರ ಉಡುಪಿ ಚಂದು  ಮೈದಾನದಲ್ಲಿ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಎನ್. ವಿಷ್ಣುವರ್ಧನ್ ಐ.ಪಿ.ಎಸ್.,ಹೆಚ್ಚುವರಿ ಪೊಲೀಸ್...

ಮೂರೂರು ವಿಷ್ಣು ಭಟ್ಟರಿಗೆ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ​,​ ಅಜಿತ್ ಕುಮಾರ್ ಅಂಬಲಪಾಡಿಗೆ ಟಿ. ವಿ. ರಾವ್ ಪ್ರಶಸ್ತಿ

ಮೂರೂರು ವಿಷ್ಣು ಭಟ್ಟರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗು ಅಜಿತ್ ಕುಮಾರ್ ಅಂಬಲಪಾಡಿ ಅವರಿಗೆ ಟಿ. ವಿ. ರಾವ್ ಪ್ರಶಸ್ತಿ. ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ಕಳೆದ ಏಳು ವರ್ಷಗಳಿಂದ...

ಕಾರ್ಕಳ ಪುರಸಭೆಯಲ್ಲಿ ಇನ್ನು ಸುಮಾ~ಪಲ್ಲವಿಯ ಹವಾ   

ಕಾರ್ಕಳ: ಮಂಗಳವಾರ ನಡೆದ ಕಾರ್ಕಳ ಪುರಸಭೆಯ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಸುಮಾಕೇಶವ್ ಹಾಗೂ ಉಪಾಧ್ಯಕ್ಷೆಯಾಗಿ ಪಲ್ಲವಿ ಆಯ್ಕೆಗೊಂಡಿದ್ದಾರೆ. ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾದ ಉಪಾಧ್ಯಕ್ಷತೆಗೆ ಬಿಜೆಪಿಯಿಂದ ಪಲ್ಲವಿ ಮತ್ತು ಕಾಂಗ್ರೆಸ್‌ನಿಂದ...

ಸೀತಾರಾಮ ಗುರುಕುಲದಲ್ಲಿ ಶ್ರೀ ಮಧ್ವಜಯಂತಿ ಆಚರಣೆ

ಎರಡು ದಿನಗಳ ಕಾಲ ಆಚಾರ್ಯ ಮಧ್ವರ ಜಯಂತಿ ಆಚರಣೆಯು (online-virtual) Google meet ಮುಖಾಂತರ ಪಂಡಿತ ರತ್ನ, ರಾಜ್ಯಪ್ರಶಸ್ತಿ ವಿಜೇತ ಗುರುಗುಂಡಿ ವಾಸುದೇವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಉಡುಪಿಯ  ಬೈಲಕೆರೆಯ "ಸೀತಾರಾಮ ಗುರುಕುಲ"ದ ಆಶ್ರಯದಲ್ಲಿ ನಡೆಯಿತು. ಈ...

ಶಾಸಕ ರಘುಪತಿ ಭಟ್ ಇವರಿಂದ  ಸಿ.ಎಂ.ಬಿ.ಎಸ್ ಯಡಿಯೂರಪ್ಪರಿಗೆ ಅಭಿನಂದನೆ 

​ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮೋದನೆ ನೀಡಿದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರನ್ನು ಭುಧವಾರ ಶಾಸಕ ಕೆ. ರಘುಪತಿ ಭಟ್ ಭೇಟಿಯಾಗಿ ಉಡುಪಿ...

ಮದರ್‌ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪತ್ರಕರ್ತ ಶಿವಾನಂದ ತಗಡೂರು ಮಡಿಲಿಗೆ 

ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ ಅಂತಾರಾಷ್ಟ್ರೀಯ ಶು​​ಶ್ರುಷಕಿಯರ ದಿನಾಚರಣೆಯ ಪ್ರಯುಕ್ತ 2020 ನೇ ಸಾಲಿನ ಪತ್ರಿಕೋದ್ಯಮ ಕ್ಷೇತ್ರದ ವಿಭಾಗದಲ್ಲಿ (ಗಣನೀಯ...

Latest news

ಶ್ರೀಕೃಷ್ಣ ನಗರಿ ಉಡುಪಿಯ ನಗರಸಭೆಯಲ್ಲಿ ಮಹಿಳಾ ಪಾರುಪತ್ಯ‌..

ಉತ್ತರದ ತುತ್ತ ತುದಿಯ ಸುಮಿತ್ರಾ ನಾಯಕ್​ ಅಧ್ಯಕ್ಷ​ರು.. ಪಕ್ಷಿಮದ ತುತ್ತತುದಿಯ ಲಕ್ಷ್ಮೀ ಮೆಂಡನ್ ಉಪಾಧ್ಯಕ್ಷೆ  ಉಡುಪಿ:​ ​ಉಡುಪಿ ನಗರಸಭೆಯ  ನೂತನ ಅಧ್ಯಕ್ಷರಾಗಿ ಪರ್ಕಳದ ಸುಮಿತ್ರಾ ನಾಯಕ್​ ಹಾಗು ​ ಉಪಾಧ್ಯಕ್ಷರಾಗಿ ಲಕ್ಷ್ಮೀ ಮೆಂಡನ್ ಅವಿರೋಧವಾಗಿ ಆಯ್ಕೆ​.  ಚುನಾವಣಾಧಿಕಾರಿಯಾಗಿ...

ಮಲ್ಪೆ ಬಂದರಿನಲ್ಲಿ​  ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ  17 ಮಕ್ಕಳ ರಕ್ಷಣೆ

ಮಲ್ಪೆ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ​,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನೀಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ನಾಗರಿಕ ಸೇವಾ ಟ್ರಸ್ಟ್ ಉಡುಪಿ ವತಿಯಿಂದ...

ಫೋಟೋಗ್ರಾಫರ್​ ಮೇಲೆ ತಲವಾರು ಬೀಸಿದ ಮೂವರು ಆರೋಪಿಗಳು ಅಂದರ್ ​

ಮಂಗಳೂರು: ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಫೋಟೋಗ್ರಾಫರ್ ದಿನೇಶ್ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿ ಗಳನ್ನು ​ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ​ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಅಮ್ಮೆಮಾರ್ ನಿವಾಸಿ ಮಹಮ್ಮದ್ ಅರ್ಷದ್,​ ​ಮಹಮ್ಮದ್ ಸೈಫುದ್ದೀನ್​...

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್ ನಾಯಕ್ ಹಾಗು ಉಪಾಧ್ಯಕ್ಷರಾಗಿ ಲಕ್ಷ್ಮಿ ಮಂಜುನಾಥ್ ಕೊಳ ಆಯ್ಕೆ

ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಹಾಗು ಜಿಲ್ಲಾ  ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಉಪಸ್ಥಿತಿ ಯಲ್ಲಿ ನಡೆದ ಪಕ್ಷದ ವರಿಷ್ಠರ ಸಮಿತಿ ಸಭೆಯಲ್ಲಿ ಉಡುಪಿ ನಗರಸಭೆಯ ಅಧ್ಯ​​ಕ್ಷರಾಗಿ...
- Advertisement -
error: Content is protected !!