Janardhan Kodavoor/ Team KaravaliXpress
29.6 C
Udupi
Sunday, August 1, 2021

ವರ್ಗ

ಆರೋಗ್ಯ

ಕೊರೊನಾ 3ನೇ ಅಲೆ ಸ್ಫೋಟ, ಬೆಂಗಳೂರು ಅಪಾರ್ಟ್​​​ಮೆಂಟ್​​ನಲ್ಲಿ ಸೋಂಕು, ಸೀಲ್​​ಡೌನ್​​!

ಧಾರವಾಡ , ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೊನಾ ಪತ್ತೆಯಾಗಿದೆ. ಅಪಾರ್ಟ್​​ಮೆಂಟ್​ ನಿವಾಸಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಸೋಂಕು ನಿಯಂತ್ರಿಸಲು ಅಪಾರ್ಟ್ ಮೆಂಟ್ A ಬ್ಲಾಕನ್ನು ಸೀಲ್ ಡೌನ್ ಮಾಡಲಾಗಿದೆ. A...

ಉಡುಪಿ ಜಿಲ್ಲೆಯಲ್ಲಿ 31.07.2021, ಶನಿವಾರ ಲಸಿಕೆ ಲಭ್ಯತೆಯ ವಿವರ

ದಿನಾಂಕ 31.07.2021ರಂದು ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಲಸಿಕೆ ಶಿಬಿರ ಇರುವುದಿಲ್ಲ.

‘ಪ್ರಯೋಗಾಲಯ ಪರೀಕ್ಷೆಗಳ ಅಗತ್ಯತೆ’ ಕುರಿತು ಕಾರ್ಯಾಗಾರ

ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ  ಗುರುವಾರ ರೋಗ ನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ವತಿಯಿಂದ ‘ಪ್ರಯೋಗಾಲಯ ಪರೀಕ್ಷೆಗಳ ಅಗತ್ಯತೆ’ ಕುರಿತು ಕಾರ್ಯಾಗಾರ ನಡೆಸಲಾಯಿತು.    ಕಾರ್ಯಕ್ರಮದಲ್ಲಿ ಪ್ರೊ. ಶಿವಾನಂದ್ ನಾಯಕ್, ಪ್ರಾಧ್ಯಾಪಕರು,...

ಕೆ.ಎಂ.ಸಿ ಮಣಿಪಾಲದ “ಫ್ಸಾಲಿಯೇಟೀವ್ ಕೇರ್ ” ವಿಭಾಗದ ಪ್ರಯೋಜನವನ್ನು ಹೆಚ್ಚಿನ ರೋಗಿಗಳು ಪಡೆಯುವಂತಾಗಬೇಕು~ ಡಾI ನವೀನ್ ಸಾಲಿನ್ಸ್

ಮಣಿಪಾಲ - ಕೆ.ಎಂ.ಸಿ ಮಣಿಪಾಲದಲ್ಲಿ ಕ್ಯಾನ್ಸರ್, ಕಿಡ್ನಿ ಫೆಲ್ಯೂರ್, ಮುಂದುವರೆದ ಮೆದುಳಿನ ಕಾಯಿಲೆ ಇನ್ನಿತರ ಕೊನೆಯ ಹಂತದ ಕಾಯಿಲೆಗಳ ಚಿಕಿತ್ಸೆಯಲ್ಲಿರುವ ರೋಗಿಗಳ ಸ್ಥಿತಿ ಚಿಂತಾಜನಕ ಅವರನ್ನು ಅನೇಕ ವಷ೯ಗಳಿಂದ ಆರೈಕೆ ಮಾಡುತ್ತಿರುವ ಮನೆಯವರ...

ಮಿತಿ ಮೀರಿದ ಕೊರೊನಾ -ಕೇರಳಕ್ಕೆ ಕೇಂದ್ರದ ತಂಡ.

ತಿರುವನಂತಪುರ: ಕೇರಳ ರಾಜ್ಯದಲ್ಲಿ ದಿನೇ ದಿನೇ ಹೊಸ ಕೋವಿಡ್-19 ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಂಡವನ್ನು ಅತೀ ಶೀಘ್ರವೇ ರಾಜ್ಯಕ್ಕೆ ರವಾನಿಸಲು ನಿರ್ಧಾರ ಕೈಗೊಂಡಿದೆ. ಕೇರಳದಲ್ಲಿ ಕೊರೊನಾ ಹೊಸ...

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವಿವರ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ನೊಂದಾಯಿತವಾದ ಎಲ್ಲಾ ಆಸ್ಪತ್ರೆ, ಕ್ಲಿನಿಕ್‌ಗಳು, ತಮ್ಮಲ್ಲಿ ದೊರೆಯುವ ವಿವಿಧ ಚಿಕಿತ್ಸೆಗಳು, ಚಿಕಿತ್ಸೆಯ ದರಗಳು, ಚಿಕಿತ್ಸಾ ವಿಧಾನಗಳು (ಅಲೋಪತಿ, ಆಯುರ್ವೇದ ಇತ್ಯಾದಿ), ವೈದ್ಯರ ವಿವರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು...

​ಉಡುಪಿಯಲ್ಲಿ ಡಬಲ್ ಸೆಂಚುರಿ ಹೊಡೆದ ಕರೋನಾ ​

  ಉಡುಪಿ: ಉಡುಪಿ ಜಿಲ್ಲೆಯಲ್ಲಿ 214 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು-101, ಕುಂದಾಪುರ-51, ಕಾರ್ಕಳ-60, ಹೊರ ಜಿಲ್ಲೆಯ ಇಬ್ಬರು ಸೋಂಕಿಗೆ ಒಳಗಾಗಿದ್ದಾರೆ. 82 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 67799 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ....

ಜುಲಾಯಿ 27, ಮಂಗಳವಾರದ ಲಸಿಕೆ ಲಭ್ಯತೆಯ ವಿವರ

ಉಡುಪಿ ಜುಲೈ 26: ಜಿಲ್ಲೆಯಲ್ಲಿ ಜು. 27 ರಂದು ನಗರ ಪ್ರದೇಶದ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾ ಗುಂಪಿನವರು, ಆರೋಗ್ಯ ಕಾರ್ಯಕರ್ತರ, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ,...

ಇತ್ತೀಚಿನ ಸುದ್ದಿ

error: Content is protected !!