27 C
Udupi
Sunday, October 25, 2020

ವರ್ಗ

ಮಂಥನ

ನಿರ್ಜರಾರಣ್ಯದ “ಕಟೀಲಪ್ಪೆ”~ಕೆ.ಎಲ್.ಕುಂಡಂತಾಯ 

​ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ​ ಕಟೀಲು​ ​ ​'ಊಟ-ಆಟ-ಪಾಠ'​ ~ಕ್ಷೇತ್ರಕ್ಕೆ ಭೂಷಣ - ಕೀರ್ತಿ   ​​​ ಶ್ರೀ ದುರ್ಗಾ ಪರಮೇಶ್ವರಿಯು​ "ಭ್ರಾಮರಿ"ಯಾಗಿ ಆವಿರ್ಭವಿಸಿದ 'ಪುಣ್ಯ ಭೂಮಿ' ಕಟೀಲು.​ ​ವಿಸ್ತೃತ ನಿತ್ಯಪೂಜಾ ವಿಧಾನ, ವಿಶೇಷ ಪರ್ವಗಳ ವಿಶಿಷ್ಟ ಆಚರಣೆ, ಆಗಮ...

ಪುತ್ತೂರಪ್ಪೆ~’ಮರಿಗೆ’ಯಲ್ಲಿ ಮರೆಯಾದರೂ ‘ಮನೋರಥ’ ಸಿದ್ಧಿಯ ಕ್ಷೇತ್ರ~ಕೆ.ಎಲ್.ಕುಂಡಂತಾಯ​​

ಭಗವತಿ ಶ್ರೀ ದುರ್ಗಾಪರಮೇಶ್ವರೀ​ ದೇವಸ್ಥಾನ ಪುತ್ತೂರು,​ ​ಉಡುಪಿ​: ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು​,ಭೂಮಿತಾಯಿಯನ್ನು‌  ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ‌, ಕಲ್ಪಿಸಿ​ ಮೂರ್ತಸ್ವರೂಪ ನೀಡಿದ ದುರ್ಗೆ, ಪಾರ್ವತಿ, ದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ 'ಭಗವತಿ'ಯ ಚಿಂತನೆ ಭವ್ಯವಾದುದು.​ಅಂತರ್ಯಾಮಿಯಾಗಿರುವ ಅಮ್ಮನ ಸಾನ್ನಿಧ್ಯ...

ಮತ್ತೆ ಮಳೆ ಬರುತಿದೆ ಎಲ್ಲಾ ನೆನಪಾಗುತಿದೆ~ ಮಲ್ಲಿಕಾ ಶ್ರೀಶ​ ​ಬಲ್ಲಾಳ್

ಆಗ ಸಮಯ ಸರಿಯಾಗಿ ಸಂಜೆ 4.30 ಆಗಿತ್ತು. ಶಾಲೆ ಬಿಡುವ ಸಮಯ. ಮಕ್ಕಳೆಲ್ಲಾ ಶಾಲೆ ಬೆಲ್ ಹೊಡೆಯುವುದನ್ನೇ ಕಾಯುತ್ತಾ ಕುಳಿತಿದ್ದರು. ಆದರೆ ನಾನು ಮಾತ್ರ ಹೊರಗೆ ದಟ್ಟಮೋಡ ಕವಿದು ಶಾಲೆ ಕೊಠಡಿಯೊಳಗೆಲ್ಲಾ ಕತ್ತಲು...

​”ಕಾಪುದಪ್ಪೆ” ಮಾರಿಯಮ್ಮ~ಕೆ.ಎಲ್.ಕುಂಡಂತಾಯ

ಆದಿಮ - ಶಿಷ್ಟ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು "ಜಾನಪದ ಮನೋಧರ್ಮ".​ ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ, ಪೂಜೆ ನಡೆಯುತ್ತಿರು​ ​ವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವ ನಂಬಿಕೆ ಹಾಗೂ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಸಾನ್ನಿಧ್ಯ ಇದೆ ಎಂಬ...

ಶಾರದೆಯ ಆರಾಧನೆಯಲ್ಲಿ ಆರಾಧ್ಯ~ಪೂರ್ಣಿಮಾ ಜನಾರ್ದನ್ 

ಮಕ್ಕಳಲ್ಲಿ, ಸ್ತ್ರೀಯರಲ್ಲಿ ದೇವರನ್ನು ಕಂಡು ಪೂಜಿಸುವ ಸಂಸ್ಕೃತಿ ನಮ್ಮದು.  ನಮಗೆಲ್ಲರಿಗೂ ಕೊರೋನಾದ ಈ ಸಂದಿಗ್ಧತೆಯಲ್ಲಿ​ ನವರಾತ್ರಿಯ ಪರ್ವ ಕಾಲದಲ್ಲಿ  ಬೇರೆ ಬೇರೇ ​ದೇವಿ ​ದೇಗುಲಗಳಿಗೆ ತೆರಳಿ ಪೂಜೆ ಮಾಡಿಸಿ ಬರಲು ಒಂದಷ್ಟು ಅಳುಕು.  ಆದರೂ ಹಬ್ಬಗಳನ್ನು ಹೊಸತನದೊಂದಿಗೆ...

ಬಯಲೂರಮ್ಮ ~ಕೆ.ಎಲ್.ಕುಂಡಂತಾಯ

ಬೈಲೂರು ಮಹಿಷಮರ್ದಿನಿ ದೇವಾಲಯ ಉಡುಪಿ : 'ಬೈಲ್' ಎಂಬುದು ತುಳು ಶಬ್ದ .ಸಮೃದ್ಧವಾದ ಕೃಷಿ ಭೂಮಿ.‌‌ ವಿಫುಲ‌ ಜಲಾಶ್ರಯವಿರುವ ಪ್ರದೇಶ. ಮೂರುಬೆಳೆ ಬೆಳೆಯುವ ಫಲವತ್ತಾದ ಬೇಸಾಯದ ಭೂಮಿ‌ ಎಂದು ಅರ್ಥ. 'ಬಯಲು -...

ಪದ್ಮಾಸಿನಿಗೆ ಮೂರು ಚಿನ್ನದ ಪದಕ~ಭಾವನಾ ಕೆರೆಮಠ

ವಿದ್ಯಾರ್ಥಿಗಳಿಗೆ ರ‍್ಯಾಂಕ್, ಪದಕಗಳು ಬರುವುದು ಸಹಜ, ಆದರೆ ಅಂತಹ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪನ್ಯಾಸ ಕಿಗೆ ಇದೀಗ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಲಭಿಸಿದೆ. ಹೌದು ಮೂಲತಹ ಉಡುಪಿ ಜಿಲ್ಲೆಯ ಪದ್ಮಾಸಿನಿ...

ಬಪ್ಪನಾಡಮ್ಮ ~ಕೆ.ಎಲ್.ಕುಂಡಂತಾಯ

ಸ್ವಯಂಭೂ - ಉದ್ಭವ ಎಂದು‌ ಹೇಳಲಾಗುವ ಸನ್ನಿಧಿಗಳೆಲ್ಲ ಪುರಾತನವೆಂದೇ‌ ಪ್ರತೀತಿ‌.ಲಿಂಗರೂಪದ ದೇವಿ ಆರಾಧನೆ ಯೂ ಅತ್ಯಂತ ಪ್ರಾಕ್ತನವೆಂದು ನಮ್ಮ ಉಭಯ ಜಿಲ್ಲೆಗಳಲ್ಲಿ ಇರುವ ಇತರ ಉದ್ಭವ ದುರ್ಗಾ ಕ್ಷೇತ್ರಗಳ ಅವ ಲೋಕನ ದಿಂದ...

ವಿಷ್ಣುಪ್ರಿಯಾಳ ನವರಾತ್ರಿ ರೂಪ ವೈವಿಧ್ಯಕೆ ಪುನಿಕ್ ಶೆಟ್ಟಿಯ ಛಾಯಾವೈಭವ 

ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನೋಡುತ್ತಿದ್ದೇವೆ.  ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ ನೋಡಿ ಅದೇ ಹೆಸರು ಅಂಟಿನಕಾಯಿ ಸಂಸ್ಥೆ ಮಾಡಿ ಹೆಸರಾದ ಬಂಟ್ವಾಳ ವರದರಾಯ ಪೈ ಯವರ ಕಥೆ ನಿಮಗೆ...

ಮನವ ಮುದಗೊಳಿಸಿದ”ಲಾಂಛನ”ದ ಹೊಸ ಪ್ರಯೋಗ 

ಸಮಷ್ಟಿಯದೇ ಧ್ಯಾನ ’ಲಾಂಛನ’ದು. ಸಮಷ್ಟಿಯು ಸಂಯೋಜಕ. ಸಮಷ್ಟಿಯೇ ಉತ್ಪಾದಕ. ವ್ಯಷ್ಟಿಯಾದರೂ ಸಮಷ್ಟಿಯಿಂದಲೇ , ವ್ಯಷ್ಟಿಯ ಕ್ರಿಯಾಶೀಲಗೆ ಸಮಷ್ಟಿಗಾಗಿ , ಸೇರುವುದಾದರೂ ಸಮಷ್ಟಿಯು, ವ್ಯಷ್ಟಿಯಾದರೂ ಸಂಯೋಜಕವಾಗಿಯೇ ಇರಬೇಕಾಗಿರುವುದು. ವ್ಯಕ್ತಿಯ ವಿಭಜಕ, ವಿಯೋಜಕ ವಿಘಟಕ ಕಲಾಪಗಳು....

ಇತ್ತೀಚಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಅ.27ರಂದು ಪ್ರಕಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಆಯ್ಕೆ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಗಳಿವೆ. ಒಟ್ಟುಈ ವರ್ಷ 65 ಜನರಿಗೆ ಪ್ರಶಸ್ತಿ...

ರಕ್ಷಿತಾ ನಾಯಕ್ ನಿಗೂಢ ಸಾವು,  ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ,  ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಯುವಕ ನಾಪತ್ತೆ ಯಾಗಿದ್ದಾನೆ. ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ರಕ್ಷಿತಾ...

ಎಸ್.ಎಲ್.ವಿ.ಟಿ ಯಲ್ಲಿ ವಿಶೇಷ ದೀಪಾರಾಧನೆ ಸೇವೆ   

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ  ಸಾವಿರಾರು ಹಣತೆ ದೀಪಗಳ ನ್ನು  ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ...

ಉಡುಪಿ ಸಾರ್ವಜನಿಕ ಶಾರದಾ ಸಮಿತಿಯ ಶಾರದಾ ದೇವಿಯ ಶೋಭಾಯಾತ್ರೆ  

ಉಡುಪಿ ಸಾರ್ವಜನಿಕ ಶಾರದಾ ಸಮಿತಿ ಹಮ್ಮಿಕೊಂಡ 5 ನೇ ವರ್ಷದ ಶಾರದಾ ದೇವಿಯ ಶೋಭಾಯಾತ್ರೆಗೆ ಅರ್ಚಕರಾದ  ಶಶಿಧರ್ ಭಟ್   ಶಾರದಾ ದೇವಿಗೆ ಆರತಿ  ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ  ಮಹಿಳಾ  ಚಂಡೆ...

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಂಡಿಕಾಯಾಗ ಸಂಪನ್ನ

ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಗೋವರ್ಧನ ತಂತ್ರಿಗಳ ತಂತ್ರಿತ್ವದಲ್ಲಿ ಹಾಗೂ ಪ್ರಕಾಶಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರವೀಣ ಐತಾಳರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತರ ಸಹಭಾಗಿತ್ವದಲ್ಲಿ ಶ್ರೀ ಚಂಡಿಕಾಯಾಗವು ಸಂಪನ್ನಗೊಂಡಿತು....
error: Content is protected !!