Janardhan Kodavoor/ Team KaravaliXpress
33.6 C
Udupi
Monday, March 20, 2023

ವರ್ಗ

ಗಾದೆ ತೋರಣ

ಗಾದೆ ತೋರಣ..11 ~ಪೂರ್ಣಿಮಾ ಜನಾರ್ದನ್

https://youtu.be/7Q_biwZzrqc ಹೆಣ್ಣು ಇಲ್ಲದ ಬಾಳು ಬಾಳಲ್ಲ.. ಹೂವು ಇಲ್ಲದ ತೋಟ ತೋಟವಲ್ಲ.. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮತ್ತು ಹೂವಿಗೆ ವಿಶೇಷ ಪ್ರಾತಿನಿಧ್ಯವಿದೆ. ಪೂಜನೀಯ ಸ್ಥಾನವಿದೆ. ಗೌರವ ಆದರವಿದೆ.ಜೀವನ ಪಥದಲ್ಲಿ ಹೆಣ್ಣಿನ ಸಾಮೀಪ್ಯವಿಲ್ಲದ ಗoಡಿನ ಬದುಕು ಅಪೂರ್ಣ. ಒಂದು...

ಗಾದೆ ತೋರಣ: 10~ ಪೂರ್ಣಿಮಾ ಜನಾರ್ದನ್ 

ಜನನೀ ಜನ್ಮ‌ಭೂಮಿಶ್ಚ ಸ್ವರ್ಗಾದಪೀ ಗರೀಯಸಿ. ಎಲ್ಲರಿಗೂ ಆತ್ಮೀಯ ನಮಸ್ಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು. ಜನನೀ ಜನ್ಮ‌ಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಸಂಸ್ಕ್ರತದ ಗಾದೆಮಾತು ಹೆತ್ತ ತಾಯಿ, ಹೊತ್ತ ಭೂಮಿ ಇವರಿಬ್ಬರೂ ಸ್ಬರ್ಗಕ್ಕಿಂತಲೂ ಮಿಗಿಲು...

ಗಾದೆ ತೋರಣ-9 ~ಪೂರ್ಣಿಮಾ ಜನಾರ್ದನ್

ಗಾದೆ ತೋರಣ-9. ಇಂದಿನ ಗಾದೆ ಮಾತು "ಕಾಯಕವೇ ಕೈಲಾಸ." ದುಡಿದು ತಿನ್ನುವುದು ಜೀವಿಯ ಸಹಜ ಧರ್ಮ. ಒಂದು ಜೀವಿ ಬದುಕಲು ಆಹಾರ ಬೇಕು. ಆ ಆಹಾರವನ್ನು ತಾನೇ ಸಂಪಾದಿಸಿರಬೇಕು. ದೇಹ ದಂಡನೆ, ಜ್ಞಾನ ಪ್ರಸರಣೆ...

ಗಾದೆ ತೋರಣ..8 ~ ಪೂರ್ಣಿಮಾ ಜನಾರ್ದನ್

ಗಾದೆ ತೋರಣ..8 ~ ದೇಶ ಸುತ್ತು..ಕೋಶ ಓದು.. ಒಂದು ದೇಶ ಅಂದರೆ ವಿಶಿಷ್ಟ ಆಚಾರ ವಿಚಾರ, ವಿಭಿನ್ನ ರೀತಿ ನೀತಿ, ವಿಧ ವಿಧ ಸಂಪ್ರದಾಯ ವಿನೂತನ ಪದ್ಧತಿಗಳ ಸಂಗಮ.ಅಲ್ಲಿ ಭಾಷಾ ವೈವಿಧ್ಯತೆ, ಉಡುಗೆ ತೊಡುಗೆಯಲ್ಲಿ...

ಗಾದೆ ತೋರಣ – 7~ ಪೂರ್ಣಿಮಾ ಜನಾರ್ದನ್ ಕೊಡವೂರು

ಕೀಟ ಸಣ್ಣದಾದರೂ ಕಾಟ ಬಹಳ... ಧನಾತ್ಮಕವಾಗಿಯೂ ಋಣಾತ್ಮಕವಾಗಿಯೂ ನಾವು ಕೀಟ ಸಣ್ಣದಾದರೂ ಕಾಟ ಬಹಳ ಎಂಬ ಈ ಗಾದೆಯನ್ನು ಅರ್ಥೈಸಿಕೊಳ್ಳಬಹುದು.ಹೊರಗೆ ನಮಗೆ ಕಾಣುವ ರೂಪ‌ ಬೇರೆ, ನಮಗೆ ಕಾಣದ ಒಳಗಿನ ಅಂತಃ ಶಕ್ತಿಯೇ ಬೇರೆ....

ಇಂದಿನ ಗಾದೆ ತೋರಣ.. 6~​ಪೂರ್ಣಿಮಾ ಜನಾರ್ದನ್

ಆಡುವಾಗ ಆಡು, ಓದುವಾಗ ಓದು... ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅದರದ್ದೇ ಆದ ರೀತಿ ರಿವಾಜು,ನಿಯಮ ,ಸಮಯ ಎಂಬುದಿದೆ. ನಾವು ಯಾವಾಗ ಯಾವ ಕೆಲಸವನ್ನು‌ ಮಾಡಬೇಕೋ ಆವಾಗ ಅದನ್ನೇ ಮಾಡಬೇಕು‌. ಯಾವುದಕ್ಕೆ ಯಾವಾಗ ಎಷ್ಟು ಪ್ರಾಮುಖ್ಯತೆ...

ಗಾದೆ ತೋರಣ.. 4- ಸಂತೋಷವೇ ಯೌವನ.. ಚಿಂತೆಯೇ ಮುಪ್ಪು.~ ಪೂರ್ಣಿಮಾ ಜನಾರ್ದನ್

ಮನುಷ್ಯನ ಜೀವನ ಎಂಬುದು ಸಿಹಿ ಕಹಿಗಳ ಮಿಶ್ರಣ. ಕಷ್ಟ ಖುಷಿ, ನೋವು ನಲಿವು ಇವೆಲ್ಲವೂ ಜೀವನದ ಅವಿಭಾಜ್ಯ ಅಂಗಗಳು.. ಹಗಲು ಕಳೆದು ಇರುಳು, ಇರುಳು ಕಳೆದು ಹಗಲು ಬರುವಂತೆ ನಮ್ಮ ಸುಖ ದುಃಖಗಳೂ...

ಗಾದೆ ತೋರಣ…3, ಕುಂಬಾರನಿಗೆ ವರುಷ…ದೊಣ್ಣೆಗೆ ನಿಮಿಷ~ ಪೂರ್ಣಿಮಾ ಜನಾರ್ದನ್

ಒಂದು ಒಳ್ಳೆಯ ಕೆಲಸ ಫಲಪ್ರದವಾಗಬೇಕಾದಲ್ಲಿ ಅದಕ್ಕೆ ತುಂಬ ಶ್ರಮ ಪಡಬೇಕು.ಆದರೆ ಅದೇ ಕೆಲಸವನ್ನು ಕೆಡಿಸಲು ಒಂದು ನಿಮಿಷ ಸಾಕು. ಮಣ್ಣನ್ನು ಕುಟ್ಟಿ ಹದ ಮಾಡಿ ಅದಕ್ಕೊಂದು ಮಡಕೆಯ ಆಕಾರ ಕೊಡಲು ಕುಂಬಾರ ತುಂಬ...

ಗಾದೆ ತೋರಣ/2~ ಹೊಟ್ಟೆಗೆ ಹಿಟ್ಟಿಲ್ಲ…ಜುಟ್ಟಿಗೆ ಮಲ್ಲಿಗೆ ಹೂವು #ಪೂರ್ಣಿಮಾ ಜನಾರ್ದನ್ ಕೊಡವೂರು

ಈಗಿನ‌ ಜೀವನ ವಿಧಾನದಲ್ಲಿ ಹೆಚ್ಚಿನವರ ಬದುಕಿನಲ್ಲಿ ಆಡಂಬರಕ್ಕೆ ಪ್ರಾಶಸ್ತ್ಯ. ಮನೆಯೊಳಗೆ ಅಗತ್ಯ ವಸ್ತುಗಳ ಕೊರತೆ ಇದ್ದರೂ ಮನೆಯ ಹೊರಗೆ ಸಮಾಜದಲ್ಲಿ ತಾವೊಬ್ಬ ದೊಡ್ಡ ಸಿರಿವಂತ ಎಂದು ತೋರಿಸಿಕೊಳ್ಳುವ ಹಂಬಲ. ಮನೆಯಲ್ಲಿ ಒಂದು ಹೊತ್ತಿನ...

ಗಾದೆ ತೋರಣ.1-ಕೂಡಿ ಬಾಳಿದರೆ ಸ್ವರ್ಗ ಸುಖ~ಪೂರ್ಣಿಮಾ ಜನಾರ್ದನ್

ಗಾದೆ ತೋರಣ...1  ಕೂಡಿ ಬಾಳಿದರೆ ಸ್ವರ್ಗ ಸುಖ... ಮನುಷ್ಯ ಸಂಘ ಜೀವಿ. ವಿವಿಧತೆಯಲ್ಲಿ ಏಕತೆ ಇರುವ ನಮ್ಮ ಭಾರತದಲ್ಲಿರುವ ನಮ್ಮೆಲ್ಲರ ಜೀವನ ಕ್ರಮದಲ್ಲಿ ಒಂದಷ್ಟು ವ್ಯತ್ಯಾಸಗಳಿವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಧರ್ಮ, ಮತ,ಜಾತಿ, ಆಹಾರಪದ್ಧತಿ,...

ಇತ್ತೀಚಿನ ಸುದ್ದಿ

error: Content is protected !!