Janardhan Kodavoor/ Team KaravaliXpress
29.6 C
Udupi
Sunday, August 1, 2021

ವರ್ಗ

ಅಪರಾಧ

 ಬ್ರಹ್ಮಾವರದಲ್ಲಿ ಮನೆ, ದೈವಸ್ಥಾನ ಕಳವು ಪ್ರಕರಣ- ಆರೋಪಿಗೆ ರಜಾಕ್ ಗೆ ಜಾಮೀನು.

ಆಗಸ್ಟ್ : ನೆ೦ಚಾರು ಕರಬರಬೆಟ್ಟು ಎ೦ಬಲ್ಲಿ ಮನೆಯ ಬಾಗಿಲು ಒಡೆದು ಪೂಜಾ ಸಾಮಾಗ್ರಿ ಹಾಗೂ ಗ್ರಹೋಪಯೋಗಿ ವಸ್ತುಗಳನ್ನು ಮತ್ತು ಹೆಣ್ಮು೦ಜೆ ಗ್ರಾಮದ ಪ್ರಬಾಡಿ ಮುಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕ೦ಚಿನ ಘ0ಟೆಗಳು...

ಕುಂದಾಪುರ ಕಾಳಾವಾರದಲ್ಲಿ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಬರ್ಬರ ಹತ್ಯೆ

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರದಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಫೈನಾನ್ಶಿಯರ್‌ ಓರ್ವರನ್ನು ಕೊಲೆಗೈದ ಘಟನೆ ಜು.30ರ ಶುಕ್ರವಾರ ಅವರದ್ದೇ ಫೈನಾನ್ಸ್ ನಲ್ಲಿ ನಡೆದಿದೆ. ತಡರಾತ್ರಿ ಈ‌ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ...

ಮನೆ, ದೈವಸ್ಥಾನಗಳೇ ಈ ನಾಲ್ವರು ಖದೀಮರ ಟಾರ್ಗೆಟ್

ಬ್ರಹ್ಮಾವರ: ನೆಂಚಾರು ಕರಬರಬೆಟ್ಟು ಎಂಬಲ್ಲಿ ಮನೆಯ ಬಾಗಿಲು ಒಡೆದು ಪೂಜಾ ಸಾಮಾಗ್ರಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮತ್ತು ಹೆಣ್ಮುಂಜೆ ಗ್ರಾಮದ ಪ್ರಬಾಡಿ ಮೂಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳು ಕಳ್ಳತನ ಪ್ರಕರಣಗಳಲ್ಲಿ...

ಉಡುಪಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಮುಟ್ಟುಗೋಲು

  ಉಡುಪಿ: ಪ್ರಯಾಣಿಕ ವಾಹನಗಳು ಪರವಾನಿಗೆ ರಹಿತವಾಗಿ ಹಾಗೂ ರಹದಾರಿ ನಿಯಮ ಉಲ್ಲಂಘನೆ ಮಾಡಿ ಸಂಚರಿಸುವ ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಈಗಾಗಲೇ ಮುನ್ನೆಚ್ಚರಿಕೆ ನೀಡಿಲಾಗಿದ್ದರೂ,  ಕಾನೂನು ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು...

ಮಂಗಳೂರು: ಪಾರ್ಟಿ ನೆಪದಲ್ಲಿ ಹನಿಟ್ರ್ಯಾಪ್~ ಇಬ್ಬರು ಅರೆಸ್ಟ್

ಮಂಗಳೂರು: ಪಾರ್ಟಿ ಮಾಡೋಣ ಎಂದು ಮನೆಗೆ ಬಂದ ಜೋಡಿಯೊಂದು ಮದ್ಯಕ್ಕೆ ಅಮಲು ಆಗುವಂತಹ ಜ್ಯೂಸ್ ಬೆರೆಸಿ ವಿವಸ್ತ್ರಗೊಳಿಸಿ ನಗ-ನಗದು ದೋಚಿದ್ದಲ್ಲದೆ, ಹನಿಟ್ರ್ಯಾಪ್ ಮಾಡಿರುವ ಆರೋಪದ ಮೇಲೆ ಯುವಕ, ಯುವತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ತೋಟ...

ಬ್ರಹ್ಮಾವರ ಚರ್ಚ್ ಗೆ ಕನ್ನ ಹಾಕಿದ ಖದೀಮರು

ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಕಚೇರಿಯಲ್ಲಿ ಕಳ್ಳತನದ ಸುದ್ದಿ ವರದಿಯಾಗಿದ್ದು ಸುಮಾರು 88,000 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಲಾಗಿದೆ. ಕಿಟಕಿ ಬಾಗಿಲು ಮುರಿದು ಕೃತ್ಯ ಎಸಗಿದ್ದು ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದ್ದರೂ ಅಸ್ಪಷ್ಟವಾಗಿದೆ ಎಂಬ ಮಾಹಿತಿ...

ಕಾಪು -ಕೊಪ್ಪಲಂಗಡಿ ಮುಸ್ಲಿಂ ಯುವಕನಿಗೆ ಮರಣಾoತಿಕ ಹಲ್ಲೆ 

ಕಾಪು: ಇಲ್ಲಿನ ಕೊಪ್ಪಲಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಕಮ್ಯೂನಿಟಿ ಹಾಲ್ ಮುಂಭಾಗದಲ್ಲಿ ಸೋಫಾಕುಶನ್ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ವಾಪಸ್ಸಾಗುತ್ತಿದ್ದ ರಹಿಮ್ ಎಂಬ ವರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅಡ್ಡ...

ಗಾಣಿಗ ಕೊಲೆ ಪ್ರಕರಣದ ಆರೋಪಿ‌ ಬಾಲಚಂದ್ರ ಭಟ್ ಜಾಮೀನು‌ ಅರ್ಜಿ ತಿರಸ್ಕಾರ

ಕುಂದಾಪುರ: ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ತನ್ನ ವಕೀಲರ ಮೂಲಕ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ...

ಉಡುಪಿ ಬ್ಯಾಂಕಿನಲ್ಲಿ ಉದ್ಯಮಿಯ ದರೋಡೆ ಪ್ರಕರಣ : ಮೂವರು ಆರೋಪಿಗಳ ಬಂಧನ.‌.

ಉಡುಪಿ: ನಗರದಲ್ಲಿ ಷೇರು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಿಟ್ಟೆಯ ಅನಿಲ್ ಪೂಜಾರಿ, ನಂದಳಿಕೆಯ ಸಂತೋಷ್ ಬೋವಿ, ಸಾಸ್ತಾನ ಕೋಡಿಯ ಮಣಿ ಯಾನೆ ಮಣಿಕಂಠ ಖಾರ್ವಿ ಯವರನ್ನು ಬಂಧಿಸಿದ್ದಾರೆ.     ಬಂಧಿತ...

ತೆರಿಗೆ ವಂಚನೆ ಆರೋಪ: ದೈನಿಕ್ ಭಾಸ್ಕರ್ ಸೇರಿ ಹಲವೆಡೆ ಐಟಿ ದಾಳಿ

ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ ಭಾಸ್ಕರ ಗ್ರೂಪ್‌ನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ,...

ಇತ್ತೀಚಿನ ಸುದ್ದಿ

error: Content is protected !!