Janardhan Kodavoor/ Team KaravaliXpress
28.6 C
Udupi
Sunday, August 1, 2021

ವರ್ಗ

ಸಂಘ ಸಂಸ್ಥೆ

ದಿವ್ಯಾಂಗರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಹಾಯ ಮಾಡುವಕೆಲಸ ದೇವರ ಸೇವೆ ಮಾಡಿದಂತೆ ~ ವೇಣು ಭಾನುಮೂರ್ತಿ ರೆಡ್ಡಿ

ದಿವ್ಯಾಂಗರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ನೀವು ಮಾಡುತ್ತಿರುವ ಸಹಾಯ ದೇವರ ಸೇವೆ ಮಾಡಿದಂತೆ. ಶಾಶ್ವತ ಯೋಜನೆಗಳನ್ನು ಮಾಡಿ ನಿರಂತರ ಸಹಾಯ ಹಸ್ತ ಚಾಚುವ ಕೆಲಸ ಈ ಕ್ಲಬ್ಬಿನ ಮೂಲಕ ಆಗಲಿ ಎಂದು...

ಕೊಡವೂರು ಬ್ರಾಹ್ಮಣ ಮಹಾಸಭಾದ ಸದಸ್ಯರಿಂದ ಹಸಿರು ಹುಲ್ಲಿನ ಶ್ರಮದಾನ

ಕೊಡವೂರು : ಬ್ರಾಹ್ಮಣ ಮಹಾಸಭಾದ ಸದಸ್ಯರಿಂದ ಕೊಡವೂರು ಮಧ್ವನಗರ, ಕೊಡಂಕೂರು ಪರಿಸರದ ಹಸಿರು ಹುಲ್ಲನ್ನು ಶ್ರಮದಾನದ ಮೂಲಕ ಕಟಾವು ಮಾಡಿ ಆರೂರು ಶ್ರೀ ಪುಣ್ಯಕೋಟಿ ಗೋಶಾಲೆಗೆ ತಲುಪಿಸ ಲಾಯಿತು.ಶ್ರಮದಾನದಲ್ಲಿ ಭಾಗವಹಿಸಿದ ಸದಸ್ಯ ಶ್ರೀನಿವಾಸ...

ಉಡುಪಿ : ಸ್ವಯಂ ವೈದ್ಯ ಶಿಬಿರಕ್ಕೆ ಚಾಲನೆ

ಉಡುಪಿ : ಗೋ ಸೇವಾ ಗತಿ ವಿಧಿ, ಪುಣ್ಯಕೋಟಿ ಗೋ ಸೇವಾ ಕೇಂದ್ರ ಹಾಗೂ ಜಿ ಎಸ್ ಬಿ ಸಭಾ ಉಡುಪಿ, ಸಹಯೋಗದೊಂದಿಗೆ ಸ್ವಯಂ ವೈದ್ಯ ಶಿಬಿರಕ್ಕೆ ಪದ್ಮಾವತಿ ಕಲ್ಯಾಣ ಮಂಟಪ ದಲ್ಲಿ...

ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಗೆ ಮನೋಹರ್ ಶೆಟ್ಟಿ ಸಾರಥ್ಯ 

ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಯ 2021-22 ರ ಸಾಲಿನ ಅಧ್ಯಕ್ಷರಾಗಿ ಉಡುಪಿಯ ಯುವ ಉದ್ಯಮಿ ಹಾಗೂ ಸಾಮಾಜಿಕ ಮುಂದಾಳು ಮನೋಹರ್ ಶೆಟ್ಟಿ ತೋನ್ಸೆ ಅವರು ಆಯ್ಕಯಾಗಿದ್ದಾರೆ. ಕಾರ್ಯದರ್ಶಿಯಾಗಿ ಚಂದ್ರಶೇಖರ ರಾವ್, ಖಜಾಂಚಿ...

ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ

ಬಾರ್ಕೂರು : ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಹಾಗೂ ಬಿಲ್ಲವ ಸೇವಾ ಸಂಘ (ರಿ)ಬಾರ್ಕೂರು ಇವರ ಆಶ್ರಯದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳಾದ ರೋಟರಿ ಕ್ಲಬ್ (ರಿ ), ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್,...

ಕಲ್ಯಾಣಪುರದ ರೋಟರಿ ಕ್ಲಬ್ ವತಿಯಿಂದ ಯಕ್ಷಗುರು ರಾಜೀವ್ ತೋನ್ಸೆಗೆ ಸನ್ಮಾನ

ಉಡುಪಿ : ಗುರು ಪೂರ್ಣಿಮಾ ಪ್ರಯುಕ್ತ ಜು. 29 ಕಲ್ಯಾಣಪುರದ ರೋಟರಿ ಕ್ಲಬ್ ವತಿಯಿಂದ ನಾಡಿನ ಪ್ರಸಿದ್ಧ ಯಕ್ಷಗಾನ ವೇಷಧಾರಿ , ಹಿಮ್ಮೇಳ ವಾದಕ, ಯಕ್ಷಗುರು ರಾಜೀವ್ ತೋನ್ಸೆಗೆ ಅಭಿನಂದನಾ ಪತ್ರ ನೀಡಿ...

ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿಯ ಸ್ಕೌಟ್, ಗೈಡ್ಸ್, ರೋವರ್ಸ್, ರೇಂಜರ್ಸ್ ಹಾಗೂ ಶಿಕ್ಷಕ ವೃಂದದವರ ಕೃಷಿ ಕಾಯಕ

ಕಡೆಕಾರ್ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಗ್ರಾಮದಲ್ಲಿ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಹಡಿಲು ಗದ್ದೆಗಳೆಲ್ಲ ಕೃಷಿ ಗದ್ದೆಗಳಾಗಿ ಹಸಿರಾಗಿದ್ದು ಕುತ್ಪಾಡಿ ಕೋಟಿ ಚೆನ್ನಯ್ಯ ರಸ್ತೆ ನಡುಮನೆ ಪರಿಸರದಲ್ಲಿ ಇರುವ ಈ ಗದ್ದೆಗಳಲ್ಲಿ ಬೆಳೆದ ಕಳೆಗಳನ್ನು...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮಟ್ಟದ ಲಾಭಂಶ ವಿತರಣೆ

ಬಾರ್ಕೂರು : ವಲಯ ಮಟ್ಟದ ಲಾಭಂಶ ವಿತರಣೆ ಹಾಗೂ ತಂಡಗಳ ವಾರ್ಷಿಕೋತ್ಸವ ಹಾಗೂ ಆರ್ಥಿಕ ವರ್ಷದ ವಲಯದ 32ನೇ ತಂಡ ಉದ್ಘಾಟನಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ್ ಬಿ ದೀಪ...

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ ಜಿಲ್ಲಾಡಳಿತಕ್ಕೆ ದೇಣಿಗೆ

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಕೋವಿಡ್-19 ಸಾಂಕ್ರಾಮಿಕ ತಡೆಗೆ, ಉಡುಪಿ ಜಿಲ್ಲಾಡಳಿತವು ಕೈಗೊಳ್ಳುವ ಆರೋಗ್ಯ...

ಶಿರ್ವ : ಶೃಂಗಾರ ಸಂಜೀವಿನಿ ಒಕ್ಕೂಟದ ಕಚೇರಿ ಉದ್ಘಾಟನೆ

ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ಮಟ್ಟದ ಶೃಂಗಾರ ಸಂಜೀವಿನಿ ಒಕ್ಕೂಟದ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯತ್ ವತಿಯಿಂದ ಒದಗಿಸಲಾದ ಕಚೇರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ...

ಇತ್ತೀಚಿನ ಸುದ್ದಿ

error: Content is protected !!