Janardhan Kodavoor/ Team KaravaliXpress
29.6 C
Udupi
Sunday, August 1, 2021

ವರ್ಗ

ಶಿಕ್ಷಣ

ತೆಂಕನಿಡಿಯೂರು : ಕನ್ನಡ ಜಾನಪದ ಅಧ್ಯಯನದಲ್ಲಿ ಎ.ಕೆ. ರಾಮಾನುಜನ್ ಪ್ರಾತಸ್ಮರಣೀಯರು. 

ಉಡುಪಿ : ಕನ್ನಡ ಸಾಹಿತ್ಯ ಮತ್ತು ಜಾನಪದ ಅಧ್ಯಯನಕ್ಕೆ ಡಾ. ಎ. ಕೆ. ರಾಮಾನುಜನ್ ಅವರ ಕೊಡುಗೆ ಅಪೂರ್ವವಾದುದು. ಕನ್ನಡ ಜಾನಪದ ಅಧ್ಯಯನದಲ್ಲಿ ಸೈದ್ದಾಂತಿಕ ನೆಲೆಗಟ್ಟನ್ನು ನೀಡುವಲ್ಲಿ ರಾಮಾನುಜನ್ ಕೊಡುಗೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.  ಅವರ...

ಉಡುಪಿ ಸಂತೆಕಟ್ಟೆಯಲ್ಲಿ ನೂತನ  IICT ಕಂಪ್ಯೂಟರ್ ತರಬೇತಿ ಕೇಂದ್ರದ ಶುಭಾರಂಭ

ಸೇಕ್ರಡ್ ಹಾರ್ಟ್ ಸಮೂಹ ಶಿಕ್ಷಣ ಸಂಸ್ಥೆಯಿಂದ ನಡೆಸಲ್ಪಡುವ IICT ಕಂಪ್ಯೂಟರ್ ತರಬೇತಿ ಕೇಂದ್ರದ ಹೊಸ ಶಾಖೆಯು ಸಂತೆಕಟ್ಟೆಯ ಜಿ.ಎಸ್.ಜೆ.ಗ್ಯಾಲಕ್ಸಿ ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿ 30 ಜುಲೈ 2021ರಂದು ಉದ್ಘಾಟನೆಗೊಂಡಿತು.  ಶಿಕ್ಷಣ ಸಂಸ್ಥೆಯ ಎಂ.ಡಿ ಹಾಗೂ...

ನಿರಂತರ ಕಲಿಕಾ ಮೌಲ್ಯಮಾಪನ ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಅವಶ್ಯಕ~  ಪ್ರೊ.(ಡಾ.) ಪಿ.ಈಶ್ವರ ಭಟ್.

ಉಡುಪಿ.: ಶಿಕ್ಷಣ ಸಂಸ್ಥೆಗಳು ಸಮಾಜದ ಒಂದು ಭಾಗವಾಗಿದ್ದು, ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಜಾಗತಿಕ ಸ್ಪಧಾ೯ತ್ಮಕತೆಗೆ ಅನುಗುಣವಾಗಿ ನವೀನ ಸಂಶೋಧನಾ ಚಟುವಟಿಕೆಗಳ ಹಾಗೂ ನಿರಂತರ ಕಲಿಕಾ ಮೌಲ್ಯಮಾಪನದ ಮೂಲಕ ಶಿಕ್ಷಣ ಸಂಸ್ಥೆಗಳು ಬೆಳವಣಿಗೆ...

ಶಿರ್ವ- ಕಾಲೇಜಿನ ಆವರಣದಲ್ಲಿ ತರಕಾರಿ ಕೈತೋಟಕೆ ಚಾಲನೆ

ಶಿರ್ವ:- ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಪದವಿ ಕಾಲೇಜಿನ ಆವರಣದಲ್ಲಿ  ಕಾಲೇಜಿನ ಗ್ರೀನ್  ಕ್ಯಾಂಪಾಸ್ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಂದ ತರಕಾರಿ ಕೈತೋಟದ ರಚನೆಯ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿಯನ್ನು ಕಾಲೇಜಿನ ಹಳೆವಿದ್ಯಾರ್ಥಿ, ಪ್ರಗತಿಪರ ಕೃಷಿಕ, ರಾಜ್ಯಪ್ರಶಸ್ತಿ...

ಮೂಡು ಅಲೆವೂರು: ಮಕ್ಕಳ ವಿದ್ಯಾರ್ಜನೆಗೆ ಬೇಕಾಗುವ ಅಗತ್ಯ ಪರಿಕರಗಳ ವಿತರಣೆ

ಮೂಡು ಅಲೆವೂರು ಕರ್ವಾಲು ಸರಕಾರಿ ಶಾಲಾ ಮಕ್ಕಳಿಗೆ ಕರ್ವಾಲಿನ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಯ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ ಕೋರಿಕೆಯ ಮೇರೆಗೆ ಸಂಸ್ಥೆಯ ಹಿತೈಷಿ ಹರಿಕ್ರಷ್ಣ ಭಟ್ ಮೂಡು ಅಲೆವೂರು ಕರ್ವಾಲು...

ಉಡುಪಿ :ವಯೋನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ

ಉಡುಪಿ : ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಯೋನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.  ವಯೋನಿವೃತ್ತಿ ಹೊಂದಿದ ಉಡುಪಿ ಲೀಡ್ ಕಾಲೇಜಿನ ಪ್ರಾಂಶುಪಾಲ...

ಬದ್ಧತೆಯಿಂದ ಕೂಡಿದ ನೌಕರ ವರ್ಗವೇ ಸಂಸ್ಥೆಯ ಅಮೂಲ್ಯ ಆಸ್ತಿ — ಅಶೋಕ್ ಕಾಮತ್

ಬದ್ಧತೆಯಿಂದ ಕೂಡಿದ ನೌಕರವರ್ಗ ಮತ್ತು ಸಮರ್ಥ ಮುಂದಾಳತ್ವ ಇದ್ದಲ್ಲಿ ಯಾವುದೇ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ ಪ್ರಾಮಾಣಿಕ ಪ್ರಯತ್ನವೊಂದೇ ಯಶಸ್ಸಿಗೆ ಮೂಲ ಮಂತ್ರ ಎಂದು ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಹಿರಿಯ...

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುಲು ದೋಣಿಯಲ್ಲಿ ವಿದ್ಯಾರ್ಥಿಗಳ ಪಯಣ

ಉಡುಪಿ: ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ ದಾಟಲಾಗದೇ ಪರಿತಪಿಸುತ್ತಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಇಬ್ಬರು ವಿದ್ಯಾರ್ಥಿನಿಯರನ್ನು ಸ್ವತಃ ಡಿಡಿಪಿಐ ಕಾಳಜಿ ವಹಿಸಿ ಕರೆತಂದ ಘಟನೆ ಬೈಂದೂರಿನಲ್ಲಿ ಗುರುವಾರ ನಡೆದಿದೆ.  ಮರವಂತೆ ಸಮೀಪದ ಕುರು ದ್ವೀಪದ...

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರ್ಮಲಾ ಪಿಯು ಕಾಲೇಜಿಗೆ ಛಾಯ ಪ್ರಥಮ

ಬ್ರಹ್ಮಾವರ : ನಿರ್ಮಲಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಛಾಯ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ 577 ಅಂಕ ಗಳಿಸಿದ್ದಾಳೆ. ಕನ್ನಡ 100,ಇಂಗ್ಲಿಷ್ 94,ಎಕಾನಾಮಿಕ್ಸ್ 95, ಬಿಸ್ ನೆಸ್ ಸ್ಟಡಿಸ್ 94,ಅಕೌಂಟೆನ್ಸಿ 97 ಸ್ಟಾಟಿಸ್ಟಿಕ್ಸ್97 ಅಂಕ...

ಅರ್ಥಶಾಸ್ತ್ರದ ಅಧ್ಯಯನ ಸದಾ ಆಗಬೇಕು -ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು

ಅರ್ಥವೆಂಬ ಶಬ್ದಕ್ಕೆ ಪ್ರಮುಖವಾಗಿ ಐದು ಅರ್ಥಗಳಿವೆ ಮೊದಲನೆಯದು ಅಭಿಧೇಯ ಅಂದರೆ ಸಮಾನ ಅರ್ಥ ಎರಡನೇಯದು ಹಣ, ಮೂರನೇಯದು ವಸ್ತುಗಳು, ನಾಲ್ಕನೇಯದು ಪ್ರಯೋಜನ ಹಾಗೂ ಐದನೇಯದ್ದು ನಿವೃತ್ತಿ. ಮೊದಲ ನಾಲ್ಕು ಲೋಕದಲ್ಲಿ ಬಹುವಾಗಿ ಬಳಕೆಯಲ್ಲಿ...

ಇತ್ತೀಚಿನ ಸುದ್ದಿ

error: Content is protected !!