Janardhan Kodavoor/ Team KaravaliXpress
23 C
Udupi
Thursday, January 28, 2021

ಕರಾವಳಿ ಸುದ್ದಿ

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಉಡುಪಿ : ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇಂದು 72 ನೇ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಾಧಿಕಾರದ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಧ್ವಜಾರೋಹಣ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಿಶೋರ್ ಕುಮಾರ್ ಕರಂಬಳ್ಳಿ ,ದಿನಕರ್...

ಹಕ್ಕುಗಳನ್ನು ಪಡೆಯಲು ಹೋರಾಟ ಮಾತ್ರವಲ್ಲ ಕರ್ತವ್ಯಗಳನ್ನೂ ಪಾಲಿಸಬೇಕು- ಲಕ್ಷ್ಮೀನಾರಾಯಣ ಮುಚ್ಚಿಂತಾಯ

 ಉಡುಪಿ: ನಮ್ಮ ಹಿರಿಯರ ಪರಿಶ್ರಮದ ಫಲವಾದ ಸಂವಿಧಾನದ ರಕ್ಷಣೆ ನಮ್ಮ ಹೊಣೆಯಾಗಿದೆ. ಆದರೆ ಸಂವಿಧಾನದಲ್ಲಿ ಎರಡು ಭಾಗಗಳಿವೆ. ಒಂದು ಭಾಗ ದೇಶದ ಜನತೆಗೆ ನೀಡಿದ ಹಕ್ಕುಗಳ ಬಗ್ಗೆ ಹೇಳುತ್ತದೆ. ಮತ್ತೊಂದು ಭಾಗ ಕರ್ತವ್ಯಗಳ...

ರಾಜ್ಯ & ರಾಷ್ಟೀಯ

ಭಕ್ತಿ ಪಥ

ಶಿಕ್ಷಣ

ಸಾಧನೆ

ಆರೋಗ್ಯ

ಉಡುಪಿಯಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ

ಉಡುಪಿಯಲ್ಲಿ  ವೈದ್ಯರು ಸೇರಿದಂತೆ 5078 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 2657 ಮಂದಿ ಶುಕ್ರವಾರ ಕೊರೋನ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ...

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸುಧಾರಿತ ಮಲ್ಟಿ-ಲೈಟ್ ಟೆಕ್ನಾಲಜಿ ಎಂಡೋಸ್ಕೋಪ್ (ಎಲ್ ಸಿ ಐ ) ದಿನದ ಆರೈಕೆ( ಡೇ- ಕೇರ್) ಎಂಡೊಸ್ಕೋಪ್ ಸೇವೆಗಳ ಆರಂಭ

ಮಣಿಪಾಲ, 21ನೇ ಜನವರಿ 2021: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸುಧಾರಿತ ಮಲ್ಟಿ-ಲೈಟ್ ಟೆಕ್ನಾಲಜಿ ಎಂಡೋಸ್ಕೋಪ್ (ಎಲ್‌ಸಿಐ) ಮತ್ತು ದಿನದ ಆರೈಕೆ( ಡೇ- ಕೇರ್) ಎಂಡೊಸ್ಕೋಪ್ ಸೇವೆಗಳನ್ನು...

 ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದಲ್ಲಿ ಅಪರೂಪದ ಗರ್ಭಾಶಯ ಮತ್ತು ಅಂಡಾಶಯದ ಗೆಡ್ಡೆಗಳ ಪ್ರಕರಣಗಳ ಯಶಸ್ಸಿ ನಿರ್ವಹಣೆ

ಮಣಿಪಾಲ:ಇತ್ತೀಚೆಗೆ ಅಪರೂಪದ 2 ಗೆಡ್ಡೆಗಳ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸ ಲಾಯಿತು., ಒಂದು ಗರ್ಭಾಶಯ ಗೆಡ್ಡೆ ಮತ್ತು ಇನ್ನೊಂದು ಅಂಡಾಶಯದ ಗೆಡ್ಡೆಯನ್ನು ಡಾ. ಮುರಳೀಧರ್ ವಿ...

ಅನಾರೋಗ್ಯ ಸಂದರ್ಭದಲ್ಲಿ ಆರೋಗ್ಯ ವಿಮೆ ಬಹು ಸಹಕಾರಿ : ಡಾ| ಜಿ.ಶಂಕರ್

ಮಣಿಪಾಲ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಜಿ. ಶಂಕರ್ ಆರೋಗ್ಯ ಸುರಕ್ಷಾ ಯೋಜನೆ ಜಂಟಿಯಾಗಿ ಮಣಿಪಾಲ...

ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ 

ಉಡುಪಿ:ಜನರು ಬಹು ನಿರೀಕ್ಷೆ ಯಲ್ಲಿ ಕಾದಿದ್ದ ಕೋವಿಡ್ ಲಸಿಕೆಗೆ ಇಂದು ಪ್ರಧಾನಿ ಆನ್ ಲೈನ್ ಮೂಲಕ ಚಾಲನೆ ನೀಡಿದ ಬೆನ್ನಲ್ಲೇ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ...

ಮೊದಲ ಹಂತದಲ್ಲಿ ರಾಜ್ಯಕ್ಕೆ  6.48 ಲಕ್ಷ ಕೊರೋನಾ ಲಸಿಕೆ ಡೋಸ್

ಮೊದಲ ಹಂತದಲ್ಲಿ ರಾಜ್ಯಕ್ಕೆ 54 ಬಾಕ್ಸ್ ಗಳಲ್ಲಿ 6.48 ಲಕ್ಷ ಕೊರೋನಾ ಲಸಿಕೆ ಡೋಸ್ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...

ಸಂಘ ಸಂಸ್ಥೆ

ಮೋದಿ ಬಿಗ್ರೇಡ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಡುಪಿ: ಮೋದಿ ಬಿಗ್ರೇಡ್ ಕರ್ನಾಟಕ ಉಡುಪಿ , ರಾಮಕ್ಷತ್ರಿಯ ಸಂಘ ಉಡುಪಿ , ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ಉಡುಪಿ...

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹುತಾತ್ಮರ ಅಭಿಯಾನಕ್ಕೆ ಚಾಲನೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ನೇತೃತ್ವದಲ್ಲಿ ನಡೆದ ಹುತಾತ್ಮರ ಅಭಿಯಾನಕ್ಕೆ...

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಭಿನಂದನೆ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಮಂಗಳೂರು ನಗರದ ದೇರೆಬೈಲು ಬಳಿ ಸರಕಾರಿ ಜಾಗದಲ್ಲಿ ಉಚಿತ ನಿವೇಶನ, ಕೊಂಕಣಿ ಭವನ...

ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ರಿ. ಹಾಗೂ ವಿಜಯ ಪೇಪರ್ಸ್ ಗಣರಾಜ್ಯೋತ್ಸವದ ಸಂಭ್ರಮ

ಉಡುಪಿ: ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ರಿ. ಹಾಗೂ ವಿಜಯ ಪೇಪರ್ಸ್ ಉಡುಪಿ ಜೊತೆಯಾಗಿ  ಇಂದು ಗಣರಾಜ್ಯೋತ್ಸವದ ಪ್ರಯುಕ್ತ ಬೆಳಿಗ್ಗೆ...

ಬೀಡಿನಗುಡ್ಡೆ ಲೇಬರ್ ಕಾಲನಿಯಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ

ಉಡುಪಿ: ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಉಡುಪಿ, ಇನ್ನರ್ ವೀಲ್ ಕ್ಲಬ್ ಉಡುಪಿ ಮತ್ತು ಚೈಲ್ಡಲೈನ್ ಉಡುಪಿ ಇವರ ಜಂಟಿ...

ರೋಟರಿ ಉಡುಪಿ ರಾಯಲ್ ನಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಉಡುಪಿ: ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಿ ಅವರಿಗೆ ಶಿಕ್ಷಣ ನೀಡಿ ಸಬಲರನ್ನಾಗಿ ಮಾಡುವ ಆಶಯದೊಂದಿಗೆ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ...

ಛಾಯಾಂಕಣ

ಜಾಹೀರಾತು

- Advertisement -

ಇಮೇಲ್ ಚಂದಾದಾರರಾಗಿ

ಎಲ್ಲಾ ಇತ್ತೀಚಿನ ಸುದ್ದಿ, ಕೊಡುಗೆಗಳು ಮತ್ತು ವಿಶೇಷ ಪ್ರಕಟಣೆಗಳ ನವೀಕರಣಗಳನ್ನು ಸ್ವೀಕರಿಸಲು.

ಸಂಪರ್ಕದಲ್ಲಿರಿ!

10FansLike
10FollowersFollow
10SubscribersSubscribe
error: Content is protected !!