Janardhan Kodavoor/ Team KaravaliXpress
28.6 C
Udupi
Sunday, August 1, 2021

ವರ್ಗ

ಸುದ್ದಿ

ಹೈಕಮಾಂಡ್ ನಿಂದ ಬುಲಾವ್~ ಸಿಎಂ ದಿಡೀರ್ ದೆಹಲಿಗೆ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್​ ಬುಲಾವ್ ನೀಡಿದೆ. ಹೀಗಾಗಿ ಇಂದು (ಆ.1) ಸಂಜೆ 5.40ಕ್ಕೆ ದೆಹಲಿಗೆ ತೆರಳಲಿದ್ದಾರೆ. ಕೆಐಎಬಿ ಯಿಂದ ಸಿಎಂ ಬೊಮ್ಮಾಯಿ ದೆಹಲಿಗೆ...

ಗೋವಿಗಾಗಿ ಮೇವು – 2021 -22 ಅಭಿಯಾನಕ್ಕೆ ಚಾಲನೆ

ಉಡುಪಿ : ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನಕ್ಕೆ ಮಾರ್ಚ್‌ ತನಕ 300 ಕ್ಕೂ ಹೆಚ್ಚು ಸಂಘಟನೆ ಗಳು ಭಾಗಿಯಾಗಿ ಅಭಿಯಾನ ಚಿಕ್ಕಮಂಗಳೂರು...

ಪೈರು ನೆಟ್ಟು ಹಡಿಲು ಸೇವೆಯಲ್ಲಿ ಸೈ ಎನಿಸಿಕೊಂಡ ಉಡುಪಿಯ ಪತ್ರಕರ್ತರು.

 ಉಡುಪಿ: ಶಾಸಕ ರಘುಪತಿ ಭಟ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಡಿಲು ಬಿದ್ದಿರುವ ಕೃಷಿಯೋಗ್ಯ ಭೂಮಿಯಲ್ಲಿ ಸಾವಯವ ಭತ್ತ ಕೃಷಿ ಮಾಡುವ ಯೋಜನೆಗೆ ​ಉಡುಪಿ ಜಿಲ್ಲೆಯ ಮಾಧ್ಯಮದ ಮಂದಿಯೂ ಕೈಜೋಡಿಸಿ​, ಒಂದು ದಿನ...

 ವಾಹನ ಸೀಜ್ ಮಾಡಿದ ಬೆನ್ನಲ್ಲೇ ಬಿಟ್ಟು ಕಳಿಸಿದ ಪೋಲಿಸರು – ಯಾಕೆ ಹೀಗಾಯಿತು ಇಲ್ಲಿ ನೋಡಿ

ನೆಲಮಂಗಲ: ಮಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಷಾರಾಮಿ ಬೈಕ್, ಕಾರುಗಳಲ್ಲಿ ಜಾಲಿ ರೈಡ್ ಗೆಂದು ಬಂದವರಿಗೆ ನೆಲಮಂಗಲ ಪೊಲೀಸರು ಆಶ್ಚರ್ಯ ಮೂಡಿಸಿದ್ದಾರೆ. ಸೈಲೆನ್ಸರ್ ಮಾರ್ಪಾಡುಗೊಳಿಸಿ ಸೌಂಡ್ ಮಾಡಿಕೊಂಡು ಬರುತ್ತಿದ್ದ 40ಕ್ಕೂ ಹೆಚ್ಚು ಬೈಕ್ ಹಾಗೂ ಕಾರುಗಳನ್ನು...

ಮಲ್ಪೆ : ಬೀಚ್ ನಲ್ಲಿ ಆಟವಾಡುತ್ತಿದ್ದ ಯುವತಿ ನೀರು ಪಾಲು

ಮಲ್ಪೆ: ಬೀಚ್ ನಲ್ಲಿ ಆಟವಾಡ್ತಿದ್ದ ಯುವತಿಯರ ಪೈಕಿ ಒಬ್ಬಳು ನೀರು ಪಾಲಾಗಿದ್ದು, ಮೂವರು ಯುವತಿಯರನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ. ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ಆಗಮಿಸಿದ್ದರು. ಮಲ್ಪೆ ಬೀಚ್...

ಗ್ರಾಮಾಂತರ ಮಹಿಳಾ ಮೋರ್ಚಾದ 3ನೇ ಕಾರ್ಯಕಾರಿಣಿ ಸಭೆ

ಬ್ರಹ್ಮಾವರ : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ಗ್ರಾಮಾಂತರ ಮಹಿಳಾ ಮೋರ್ಚಾದ 3ನೇ ಕಾರ್ಯಕಾರಿಣಿ ಸಭೆಯು ಬ್ರಹ್ಮಾವರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರದಂದು ನಡೆಯಿತು. ಕಾರ್ಯಕಾರಿಣಿ ಸಭೆಯನ್ನು ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ...

ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರವೇ ನಿರ್ವಹಿಸಲಿ – ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಆಗ್ರಹ

ಉಡುಪಿ: ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣ ಮತ್ತು ಅಸಮರ್ಥ ನಿರ್ವಹಣೆ ಯಿಂದಾಗಿ ಇದೀಗ ರೋಗಿಗಳು ಪರದಾಡುವಂತಹ ಸ್ಥಿತಿ ಏರ್ಪಟ್ಟಿದ್ದು ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಬಿ‌.ಆರ್ ವೆಂಚರ್ಸ್'ನೊಂದಿಗಿನ ಒಡಂಬಡಿಕೆ...

ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೋತ್ಸಾಹ ಧನ ವಿತರಣೆ.

ಪ್ರತಿ ವರುಷ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿ ನ 1995-96ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ನೀಡಲ್ಪಡುವ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಇತ್ತೀಚೆಗೆ...

ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ ಪಡು ಕುತ್ಯಾರು ವತಿಯಿಂದ ಲಸಿಕಾ ಅಭಿಯಾನ

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ ಪಡು ಕುತ್ಯಾರು ವತಿಯಿಂದ ಆಗಸ್ಟ್ 9ರ ಸೋಮವಾರ ಹಾಗೂ 10ರ ಮಂಗಳವಾರ, ಪಡುಕುತ್ಯಾರು ಮಠದಲ್ಲಿ ದಾನಿಗಳ ಪ್ರಾಯೋಜಕತ್ವದಲ್ಲಿ 18 ವರ್ಷ ಮೇಲ್ಪಟ್ಟ ಸಮಾಜದ...

ಇತ್ತೀಚಿನ ಸುದ್ದಿ

error: Content is protected !!