Janardhan Kodavoor/ Team KaravaliXpress
25.6 C
Udupi
Thursday, September 29, 2022

ವರ್ಗ

ಕಲಾಸಂಸ್ಕೃತಿ

ದಾಸ ವರೇಣ್ಯ ಪುರಂದರದಾಸರು   ಶ್ರೀ ಶಿವ-ಶಕ್ತಿಯರ ನೃತ್ಯ ಪ್ರದರ್ಶನ

ಬೆಂಗಳೂರಿನ "ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್" ಇವರು ಪ್ರಸ್ತುತ ಪಡಿಸಲಿದ್ದಾರೆ. ದಾಸ ಶ್ರೇಷ್ಠ ಪುರಂದರ ದಾಸರು ನಾರದಂಶ ಸಂಭೂತರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅನೇಕ ದೇವರನಾಮಗಳು, ಉಗಾಭೋಗಗಳು,...

ಶ್ರೀಕೃಷ್ಣ​ನ ಪಾತ್ರದಲ್ಲಿ ಹರ್ಷಿತಾ ಉಡುಪ ಹಂದಾಡಿ​ ಮಿಂಚಿಂಗ್

ಉಡುಪಿಯ ​ಪೂರ್ಣಪ್ರಜ್ಞ ಕಾಲೇಜ್ ನಲ್ಲಿ ನಡೆದ ಯಕ್ಷಗಾನದಲ್ಲಿ ಶ್ರೀಕೃಷ್ಣನಾಗಿ ಹರ್ಷಿತಾ ಉಡುಪ ಹಂದಾಡಿ​ ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.  ಈಕೆ ವಿಜಯಕರ್ನಾಟಕ ಪತ್ರಿಕೆಯ ವರದಿಗಾರ ಹಾಗು ಖ್ಯಾತ ಛಾಯಾಚಿತ್ರಗ್ರಾಹಕ ಮೋಹನ ಉಡುಪ...

ಮಿಚಿಗನ್ ನಲ್ಲಿ ಕನ್ನಡಿಗರಿಂದ ಜನ್ಮಾಷ್ಠಮಿಯ ಸಂಭ್ರಮ 

ಭಾರತದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ನಮ್ಮ ಕಲೆ, ಭಾಷೆ ಹಾಗೂ ಸಂಸ್ಕೃತಿ ಮೊದಲಾದುವುಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಉತ್ತರ ಅಮೇರಿಕಾದ ಮಿಚಿಗನ್ ನಲ್ಲಿ ನೆಲೆಸಿರುವ ಕನ್ನಡದ ಬಂಧು ಭಾಂದವರೆಲ್ಲ ಒಟ್ಟಾಗಿ ಸೇರಿ  ಇದೇ ಆಗಸ್ಟ್...

ಎಸ್.ಡಿ.ಎಮ್‌ನಲ್ಲಿ 23ನೇ ಶಿಷ್ಯೋಪನಯನ ಸಮಾರಂಭ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ 23ನೇ ಶಿಷ್ಯೋಪನಯನ ಸಮಾರಂಭವು ಪ್ರಾತಃ ಕಾಲದ ಸಮಯದಲ್ಲಿ ನಡೆದ ಧನ್ವಂತರಿ ಹೋಮದೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಮಕ್ಷಮದಲ್ಲಿ ನೆರವೇರಿತು. ತದನಂತರದ ಸಭಾ ಕಾರ್ಯಕ್ರಮವು ವಿದ್ಯಾರ್ಥಿಗಳ...

“ಮನೆಯ ಚಾವಡಿಯಲ್ಲಿ ಯಕ್ಷಗಾನ ವೈಭವ”

ಮನೆಯ ಚಾವಡಿಯಲ್ಲಿ ಯಕ್ಷಗಾನ ವೈಭವಕ್ಕೆ ಚಾಲನೆ. ಮಳೆಗಾಲ ಆರಂಭವಾಗು ತ್ತಿದ್ದಂತೆ ಯಕ್ಷಗಾನ ಕಲಾವಿದರಿಗೆ ಸ್ವಲ್ಪಮಟ್ಟಿಗೆಬಿಡುವು. ಕರಾವಳಿ ಭಾಗದಲ್ಲಿ ಚಕ್ಕಮೇಳದವರ ತಿರುಗಾಟ ಆರಂಭ ವಾಗುತ್ತದೆ. ವ್ಯವಸ್ಥಾಪಕರು ಮನೆಗಳಿಗೆ ತೆರಳಿ ಮೇಳ ಬರುವ ದಿನವನ್ನು ಮುಂಚಿತವಾಗಿ ತಿಳಿಸುತ್ತಾರೆ. ಪ್ರತಿದಿನ ಸಂಜೆ 6.00 ರಿಂದ ಸುಮಾರು10...

ದೇಶದ ಕುರಿತು ಪ್ರೀತಿ ಹುಟ್ಟಿಸುವ ಅದ್ಭುತ ನಾಟಕ

ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದ 'ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ 1837 ' ನಿನ್ನೆ ಕಾರ್ಕಳದಲ್ಲಿ ಅದ್ಭುತ ಪ್ರದರ್ಶನ ಕಂಡಿತು. ಕನ್ನಡ ಸಾರಸ್ವತ ಲೋಕದ ಅಗ್ರಮಾನ್ಯ ಲೇಖಕರಲ್ಲಿ ಒಬ್ಬರಾದ...

ಮುಖವಾಡಗಳ ನೋಡ ಬನ್ನಿ

ಉಡುಪಿ : ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನವನ್ನು ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಅವರು ಉಡುಪಿ  ಅದಿತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟಿಸಿದರು. ಮುಂಬೈಯ ಕಲೋಪಾಸಕ ಅರವಿಂದ...

ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜಾನಪದ ಮುಖವಾಡಗಳ ಅಪರೂಪದ ಪ್ರದರ್ಶನ

ಉಡುಪಿ: ವಿಶ್ವದ ಸುಮಾರು ಐವತ್ತು ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನವನ್ನು ಉಡುಪಿ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂ. 17 ರಿಂದ ಮೂರುದಿನಗಳ ಕಾಲ ಆಯೋಜಿಸಲಾಗಿದೆ. ಮುಖವಾಡಗಳು ಕೇವಲ ಚಹರೆಗಳ ಮರೆಮಾಚಲು, ಅಲಂಕಾರಕ್ಕಲ್ಲದೆ...

ಭಾಷೆಗಳ ದಂಗಲ್ ನಡುವೆ ಗನ್ ತೋರಿಸಿದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್~  ಸುರೇಶ್ ರಾವ್ ಕೊಕ್ಕಡ

ಆ ಭಾಷೆಯೊ? ಈ ಭಾಷೆಯೊ? ಎಲ್ಲ ಭಾಷೆಗಳಿಗೂ ತನ್ನದೇ ಗತ್ತು ಇದೆ… ಎಂದು ತೋರಿಸಿದ "ರಾಜ್ ಸೌಂಡ್ಸ್ ಆಂಡ್ ಲೈಟ್ಸ್".  ರಾಷ್ಟ್ರೀಯ ಭಾಷೆಯ ಗುಲ್ಲಿನ ನಡುವೆ ದಕ್ಷಿಣ ಭಾರತ ಮಾತ್ರವಲ್ಲ ಪಂಜಾಬಿ, ಭೋಜ್...

ಕವನ: ಬಿರು ಬೇಸಿಗೆ~ ಮಲ್ಲಿಕಾ ಶ್ರೀಶ ಬಲ್ಲಾಳ್

ಚಿನ್ನರಲೋಕಕೆ ಬೇಸಿಗೆಯ ರಜೆ.. ಸುಡು ಬಿಸಿಲ ಬೇಸಿಗೆಯ ಸಜೆಯಿಂದಾಗಿ ಮಾಡಲಾಗುತ್ತಿಲ್ಲ ಮಜೆ. ನೈಸರ್ಗಿಕ ಹವಾ ನಿಯಂತ್ರಣಗಳು ಮಾನವನ ಆಸೆಗೆ ಬಲಿಯಾಗಿ ಹೋಗಿವೆ. ಎತ್ತ ನೋಡಿದರೂ ಬರೀ ತಾಮುಂದು ನಾಮುಂದು ಎಂಬಂತೆ ಆಕಾಶದೆತ್ತರಕೆ ತಲೆಯೆತ್ತಿ ನಿಂತಿರುವ ಕಾಂಕ್ರೀಟ್...

ಇತ್ತೀಚಿನ ಸುದ್ದಿ

error: Content is protected !!