ರಾಮ ಕಥಾ ರಸಸಂಜೆ 

 ಕವ್ಯಕ್ತಿ ಯಕ್ಷಗಾನ ತಾಳಮದ್ದಲೆ ಅರ್ಥಗಾರಿಕೆ ಪಕ್ಕವಾದ್ಯ ಸಹಯೋಗದೊಂದಿಗೆ ರಾಮ ಮಾತೆ ಕೌಸಲ್ಯೆಯಿಂದ ರಾಮಾಯಣದ ಮೊದಲ ಕೇಳುಗ
ನಾರದರವವರೆಗೆ ಒಂಬತ್ತು ರಾಮಾಯಣ ಪಾತ್ರಗಳ ಸ್ವವಿವೇಚನೆ.

ವಿಶ್ಯದ ಕುರಿತು ಜಗದೀಶ್ ಮೈಯ್ಯ ಉಪಾಧ್ಯಕ್ಷರು ನ್ಯೂ ಫೋಲ್ಡ್ ಇಂಡಿಯಾ ಇಂಜಿನಿಯರಿಂಗ್ ಹೆಡ್, ಬೆಂಗಳೂರು ಇವರು ಪ್ರಸ್ತುತ ಪಡಿಸಿದರು. ವೇಣುಗೋಪಾಲ್ ಶಾನುಭೋಗ, ಮಂಗಳೂರು ಇವರು ವಯೋಲಿನ್ ಸಹಕಾರ ನೀಡಿದರು. ವಿಶ್ವಾಸ್ ಉಡುಪ ಪ್ರಾರ್ಥಿಸಿದರು.
 
ರಾಮಾಯಣದ ಪಾತ್ರಗಳನ್ನೂ ಸಂಸ್ಕೃತ ಶ್ಲೋಕದೊಂದಿಗೆ ಅಚ್ಚುಕಟ್ಟಾಗಿ  ಜಗದೀಶ್ ಮಯ್ಯ ವಿವರಿಸಿ ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರವರು ರಾಮಾಯಣ ಸಂಬಂಧಿ ರಸ ಪ್ರಶ್ನೆ ಕಾರ್ಯಕ್ರಮ ನೆರವೇರಿಸಿ ಕೊಟ್ಟರು​.  ಶಾಲೆಯ ಮುಖ್ಯಸ್ಥ ಶ್ರೀ ವಿಶ್ವೇಶ್ವರ ಅಡಿಗರು ಧನ್ಯವಾದ ಸಮರ್ಪಿಸಿದರು
 
 
 
 
 
 
 
 

Leave a Reply