Janardhan Kodavoor/ Team KaravaliXpress
25.6 C
Udupi
Thursday, September 29, 2022

ವರ್ಗ

ಅಂತರಾಷ್ಟ್ರೀಯ

ಐಎಸ್ಐ ಏಜೆಂಟ್ ನ ಗುಡುಂಕ್ಕಿ ಹತ್ಯೆ!

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನ ಏಜೆಂಟ್  ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ  ಕಠ್ಮಂಡುವಿನಲ್ಲಿದ್ದ ಆತನ ಅಡಗುತಾಣದ ಹೊರಗೆ ಹಂತಕರ ತಂಡವೊಂದು ಗುಂಡಿಕ್ಕಿ  ಕೊಲೆ ಮಾಡಿದ ಘಟನೆ ನಡೆದಿದೆ. ಈತ ಭಾರತದಲ್ಲಿ...

ಸರ್ಕಾರದ ಹಿಜಾಬ್‌ ನೀತಿಯನ್ನು ವಿರೋಧಿಸಿ ಭುಗಿಲೆದ್ದ ಪ್ರತಿಭಟನೆ!

ಹಿಜಾಬ್‌ ಧರಿಸದ ಅಪರಾಧಕ್ಕೆ ನೈತಿಕ ಪೊಲೀಸರಿಂದ ಥಳಿತಕ್ಕೆ ಒಳಗಾಗಿ ಯುವತಿ ಬಲಿಯಾದ ಪ್ರಕರಣ ಇರಾನ್ ಜನರ ತಾಳ್ಮೆ ಕೆಡಿಸಿದೆ. ಇರಾನ್ ಸರ್ಕಾರದ ಹಿಜಾಬ್‌ ನೀತಿಯನ್ನು ವಿರೋಧಿಸಿ ಪ್ರಮುಖ ನಗರಗಳಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದೆ....

ಚಿಕಾಗೋದ ವಿದ್ಯಾರಣ್ಯ ಕನ್ನಡ ಕೂಟದ ಸುವರ್ಣೋತ್ಸವ

ಕನ್ನಡಿಗನಾದ ಹನುಮನು ವಿಶ್ವಪೂಜ್ಯನಾದ್ದರಿಂದ ಕನ್ನಡ ಭಾಷೆಯು ವಿಶ್ವವಂದ್ಯವಾಗಿದೆ, ಮಧ್ವ ಪುರಂದರ ಬಸವರಾಯರ ನೆಲೆವೀಡಾದ ಕರ್ನಾಟಕ ವಿಶ್ವದಲ್ಲೇ ವಿಶಿಷ್ಟವಾಗಿದೆ, ಈ ದೃಷ್ಟಿಯಲ್ಲಿ ಕನ್ನಡ ಸನ್ನಡತೆಯ ಕನ್ನಡಿಯಾಗಿದೆ ಎಂದು ಶ್ರೀ ಪು ತ್ತಿ ಗೆ ಮಠಾಧೀಶರಾದ...

ಹುಲಿ ಮುಖದ ವಿಮಾನದಲ್ಲಿ ಎಂಟು ಚಿರತೆಗಳು ಭಾರತಕ್ಕೆ!

ಹುಲಿ ಮುಖದ ವಿಮಾನದಲ್ಲಿ ಎಂಟು ಚಿರತೆಗಳು ನಮೀಬಿಯಾದಿಂದ ಭಾರತಕ್ಕೆ ಬರಲಿವೆ. ಈ ವಿಶೇಷ ವಿಮಾನದ ಫೋಟೋಗಳನ್ನು  ನಮಿಬಿಯಾದಲ್ಲಿರುವ ಭಾರತದ ಹೈಕಮಿಷನರ್‌ ಕಚೇರಿಯು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಚಿರತೆಗಳನ್ನು ತರಲು ವಿಶೇಷ ವಿಮಾನ ಈಗಾಗಲೇ ನಮೀಬಿಯಾಕ್ಕೆ...

ಪುತ್ತಿಗೆ ಸ್ವಾಮೀಜಿಯವರ ಎನ್.ಅರ್.ಐ. ಪರ್ಯಾಯ ಸಂಚಾರ

ಚತುರ್ಥ ಪರ್ಯಾಯ ಪೂರ್ವಭಾವಿ ಸಂಚಾರ ನಿಮಿತ್ತ ಉತ್ತರ ಅಮೆರಿಕಾದ ಡೆಟ್ರಾಯಿಟ್ ನಗರಕ್ಕೆ ಸ್ಯಾನ್ ಹೋಸೆ ಶ್ರೀಕೃಷ್ಣ ವೃಂದಾವನದಲ್ಲಿ ನಲವತ್ತೊಂಬತ್ತನೇ ಚಾತುರ್ಮಾಸ ವ್ರತವನ್ನು ಮುಗಿಸಿ ಆಗಮಿಸಿದ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಶಿವಳ್ಳಿ...

ಡೆಟ್ರಾಯಿಟ್ ನಗರದಲ್ಲಿ ಇರುವ ಪ್ರಸಿದ್ಧ ಭಾರತೀಯ ಟೆಂಪಲ್ ನಲ್ಲಿ ಶ್ರೀಪಾದರಿಗೆ ಅದ್ದೂರಿ ಸ್ವಾಗತ

ಚತುರ್ಥ ಪರ್ಯಾಯ ನಿಮಿತ್ತ ಪೂರ್ವಬಾವಿ ಸಂಚಾರ, ಅಮೆರಿಕಾದ ಡೆಟ್ರಾಯಿಟ್ ನಗರದಲ್ಲಿ ಇರುವ ಪ್ರಸಿದ್ಧ ಭಾರತೀಯ ಟೆಂಪಲ್ ನಲ್ಲಿ ಶ್ರೀಪಾದರಿಗೆ ದೇವಸ್ಥಾನ ವತಿಯಿಂದ ಹಾಗೂ ನಗರದ ಭಕ್ತರಿಂದ ಅದ್ದೂರಿಯ ಸ್ವಾಗತ.

ಶಿವಳ್ಳಿ ಕುಟುಂಬ ನಾರ್ತ್ ಅಮೇರಿಕಾ ಕೃಷ್ಣಜನ್ಮಾಷ್ಟಮಿ ಮತ್ತು ಗಣೇಶ ಹಬ್ಬದ ಆಚರಣೆ

ಎಲ್ಲೋ ಒಂದು ಕಡೆ ಓದಿದ ನೆನಪು. ತಾಯಿ ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲಸಿದ ಒಬ್ಬ ಅನಿವಾಸಿ ಭಾರತೀಯನಿಗೆ ಒಂದು ಇಡೀ ಹಲಸಿನ ಹಣ್ಣನ್ನು ನೋಡಿ ಮನೆಗೆ ತಂದಾಗಾದ ಆನಂದದ ಪರಿ. ಆತ...

ಬ್ರಿಟನ್ನಿನ‌ ಅತ್ಯಂತ ಸುದೀರ್ಘ ಕಾಲದ ರಾಣಿಯಾಗಿದ್ದ ಎಲಿಝಬೆತ್ ಇನ್ನಿಲ್ಲ

96 ವರ್ಷ ವಯಸ್ಸಿನ, ಬ್ರಿಟನ್ನಿನ‌ ಅತ್ಯಂತ ಸುದೀರ್ಘ ಕಾಲದ ರಾಣಿಯಾಗಿದ್ದ ಎರಡನೇ ಎಲಿಝಬೆತ್ ಅವರು ಮೃತರಾದರೆಂದು ಬಕಿಂಗ್ ಹ್ಯಾಮ್ ಅರಮನೆಯು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ. ಟ್ವೀಟ್‌ನಲ್ಲಿ, "ರಾಣಿ ಇಂದು ಮಧ್ಯಾಹ್ನ ನೋವು-ನರಳಾಟಗಳಿಲ್ಲದೆ...

ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಬಲಿಷ್ಟವಾಗುತ್ತಿದೆ. ಇತೀಚಿನ ಬೆಳವಣಿಗೆಯೊಂದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಯುನೈಟೆಡ್‌ ಕಿಂಗ್‌ಡಮ್‌ ಅನ್ನು ಹಿಂದಿಕ್ಕಿ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಬ್ಲೂಮ್‌ ಬರ್ಗ್‌ ವರದಿಯೊಂದರ...

ಅಮೆರಿಕಾದಲ್ಲಿ ಗಣೇಶನಿಗೆ ವಿಶೇಷ ಪೂಜೆ

ಅಮೆರಿಕಾದ ಸಾನೊಜೆ ಶ್ರೀಪುತ್ತಿಗೆ ಮಠದಲ್ಲಿ ,ಚಾತುರ್ಮಾಸ್ಯ ಪರ್ವಕಾಲದಲ್ಲಿ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಪೂಜ್ಯ ಶ್ರೀಪಾದರಿಂದ ಗಣೇಶನಿಗೆ ವಿಶೇಷ ಪೂಜೆ .

ಇತ್ತೀಚಿನ ಸುದ್ದಿ

error: Content is protected !!