Janardhan Kodavoor/ Team KaravaliXpress
31.6 C
Udupi
Wednesday, December 8, 2021

ವರ್ಗ

ರಾಷ್ಟ್ರೀಯ

ನೀತಿ ಆಯೋಗದ ಕಾರ್ಯದಳಕ್ಕೆ ಡಾ.ಅವನೀಂದ್ರನಾಥ್ ರಾವ್ ಆಯ್ಕೆ

ಕೇಂದ್ರ ಸರಕಾರದ ಮಂತ್ರಾಲಯಗಳ ವಿವಿಧ ಗ್ರಂಥಾಲಯಗಳ ಬಲವರ್ಧನೆಗಾಗಿ ನೀತಿ ಆಯೋಗ ಕಾರ್ಯದಳವನ್ನು ರಚಿಸಿದೆ. ಇದರ ಸದಸ್ಯರಾಗಿ ಕನ್ನಡಿಗ ಡಾ.ಅವನೀಂದ್ರನಾಥ್ ರಾವ್ ರನ್ನು ನೇಮಕ ಮಾಡಲಾಗಿದೆ. ಡಾ.ರಾವ್ ದೆಹಲಿಯ ಕೇಂದ್ರ ಸಚಿವಾಲಯ ಗ್ರಂಥಾಲಯದ ಗ್ರಂಥಾಲಯ...

ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2021′ ಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ನವದೆಹಲಿ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನವ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ 'ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2021' ಕ್ಕೆ ಭೇಟಿ ನೀಡಿ, ಕೃಷಿ,...

ಕೃಷಿ ಕಾಯ್ದೆ ಹಿಂತೆಗೆತ ಪ್ರಧಾನಿ ಮೋದಿ ಜಾಣ ನಡೆ : ಜಿಲ್ಲಾ ಬಿಜೆಪಿ

ದೇಶದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ರೈತಪರ ಕೇಂದ್ರ ಕೃಷಿ ಕಾಯ್ದೆಯನ್ನು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಯ ಹಿತಾಸಕ್ತಿಯಿಂದ ಹಿಂಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಜಾಣ ನಡೆ ಪ್ರಶಂಸನೀಯ...

ಶೋಭಾ ಕರಂದ್ಲಾಜೆ ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ

ಉತ್ತರಪ್ರದೇಶ ಚುನಾವಣಾ ಉಸ್ತುವಾರಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಇಂದು ವಾರಣಾಸಿ ಭೇಟಿಯ ಸಂದರ್ಭದಲ್ಲಿ ಕಾಶಿ ಜಂಗಮವಾಡಿ ಮಠಕ್ಕೆ ಭೇಟಿಕೊಟ್ಟರು. ಬೆಳಗಿನ ಶಿವಪೂಜೆಯಲ್ಲಿ ಪಾಲ್ಗೊಂಡು, ಜಗದ್ಗುರುಗಳವರಿಂದ...

ಅಖಿಲ ಅಮೇರಿಕ ತುಳುವೆರೆ ಅಂಗಣ “ಆಟ” ಉದ್ಘಾಟನೆ

"ಆಟ" (ಅಖಿಲ ಅಮೇರಿಕ ತುಳುವೆರೆ ಅಂಗಣ ಅಥವಾ all america tulu association) ಇದರ ಉದ್ಘಾಟನಾ ಸಮಾರಂಭವು ಆದಿತ್ಯವಾರ ಅಮೆರಿಕಾದಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿಶ್ವವ್ಯಾಪಿ ಹರಡಿರುವ ಜಾಗತಿಕ ಪಿಡುಗಿನ ಪರಿಸ್ಥಿತಿಯಿಂದಾಗಿ ಅಂತರ್ಜಾಲ ವೀಕ್ಷಣೆಗಷ್ಟೇ...

ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಉತ್ತರಭಾರತದ ಪವಿತ್ರ ತೀರ್ಥ ಕ್ಷೇತ್ರ ಸಂಚಾರ

ಶ್ರೀ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣಪೂಜಾ ಪರ್ಯಾಯ ಪೂರ್ವಭಾವಿಯಾಗಿ ಉತ್ತರಭಾರತದ ಪವಿತ್ರ ತೀರ್ಥ ಕ್ಷೇತ್ರ ಸಂಚಾರದಲ್ಲಿ ಆಶ್ವಯುಜ ಷಷ್ಟೀ ತಿಥಿ ಇಂದು ಹರಿದ್ವಾರದಲ್ಲಿ...

ರಸ್ತೆ ಅಪಘಾತ ತಡೆಯಲು ಟ್ರಕ್’ಗಳಿಗೂ ‘ಸ್ಲೀಪ್ ಡಿಟೆಕ್ಷನ್ ಸೆನ್ಸರ್’ ಅಳವಡಿಕೆ : ಕೇಂದ್ರದ ಮಹತ್ವದ ನಿರ್ಧಾರ

ನವದೆಹಲಿ : ಭಾರತದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ವಿಶ್ವದ ಶೇ.1ರಷ್ಟು ವಾಹನ ಗಳನ್ನು ಮಾತ್ರ ಹೊಂದಿರುವ ಭಾರತ, ರಸ್ತೆ ಅಪಘಾತಗಳಲ್ಲಿ ಜಾಗತಿಕ ಸಾವಿನ ಶೇ.11ರಷ್ಟನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿ...

ಶ್ರೀ ವಿಶ್ವೇಶತೀರ್ಥ ಶಾಸ್ತ್ರಾರ್ಥ ಶಾಲಾ ಉದ್ಘಾಟನೆ

ನಾಗ್ಪುರ : ನಾಗ್ ಪುರದ ಕಾಳಿದಾಸ ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ವಿಶ್ವೇಶತೀರ್ಥ ಶಾಸ್ತ್ರಾರ್ಥ ಶಾಲಾ ವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶರತ್ ಬೋಬಡೆ ಸೋಮವಾರ ಉದ್ಘಾಟಿಸಿದರು. ವಿವಿ ಉಪಕುಲಪತಿ ಪ್ರೊ...

ಮೋದಿಜಿ, ನಿಮಗೊಂದು ಪ್ರೇಮ ಪತ್ರ – ರಾಜೇಂದ್ರ ಭಟ್ ಕೆ

ಮೋದಿಜಿ, ನಿಮಗೆ ಮೊದಲೇ ಹೇಳಿಬಿಡುತ್ತೇನೆ. ನಾನು ನಿಮ್ಮ ಪಕ್ಷದ ಸದಸ್ಯ ಅಥವಾ ಕಾರ್ಯಕರ್ತ ಅಲ್ಲ. ನಾನು ನಿಮ್ಮ ಭಕ್ತ ಅಥವ ಅಂಧಾಭಿಮಾನಿ ಅಲ್ಲ. ಒಬ್ಬ ಪ್ರಧಾನಿ ಆಗಿ ನಾನು ನಿಮ್ಮ ಒಬ್ಬ ಅಭಿಮಾನಿ...

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ದೆಹಲಿಯಲ್ಲಿ ಆಸ್ಕರ್ ಗೆ ಶ್ರದ್ಧಾಂಜಲಿ

ನವದೆಹಲಿ : ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನವದೆಹಲಿಗೆ ಹೋಗಿರುವ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಹದಿನಾರು ಮಂದಿ ಮಹಿಳೆಯರು ಅಗಲಿದ ಕಾಂಗ್ರೆಸ್ ಪಕ್ಷದ...

ಇತ್ತೀಚಿನ ಸುದ್ದಿ

error: Content is protected !!