Janardhan Kodavoor/ Team KaravaliXpress
23 C
Udupi
Thursday, January 28, 2021

ವರ್ಗ

ಸಾಧನೆ

ಪದ್ಮಾಸನದಲ್ಲಿ ಕುಳಿತು ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ. ಕಡೆಕಾರ್

ಉಡುಪಿ : ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ 65 ವರ್ಷ ಪ್ರಾಯದ ಗಂಗಾಧರ್ ಜಿ. ಕಡೆಕಾರ್ 1.400 ಕಿ.ಮೀ. ದೂರ ಈಜಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ‌ನಲ್ಲಿ...

ಜೇಸಿಐ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಿಧಿ ಶೆಟ್ಟಿ ಪುಳಿಂಚ ಪ್ರಥಮ ಸ್ಥಾನಿ

ಮಂಗಳೂರು : ಜೇಸಿಐ ಭಾರತದ 65ನೇ ರಾಷ್ಟ್ರೀಯ ಅಧಿವೇಶನದ ಪ್ರಯುಕ್ತ ಯುವ ಜೇಸಿ ಸದಸ್ಯರಿಗಾಗಿ ಆನ್ ಲೈನ್ ನಲ್ಲಿ ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣಾ ಭಾಷಣ ಹಮ್ಮಿಕೊಳ್ಳಲಾಗಿತ್ತು.ಈ ಸ್ಪರ್ಧೆಯಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ...

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಜಿಲ್ಲಾಧ್ಯಕ್ಷ  ಎಮ್. ಮಹೇಶ್ ಕುಮಾರ್ ರವರಿಗೆ ಬೆಂಗಳೂರಿನಲ್ಲಿ ಅಭಿನಂದನೆ 

ಬೆಂಗಳೂರು ಪ್ರಿಂಟೇಕ್ ಪಾರ್ಕ್ ಉದ್ಘಾಟನಾ ಸಮಾರಂಭ ದಲ್ಲಿ ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಸಿಯೇಷನ್ ಬೆಂಗಳೂರು ಇವರಿಂದ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ) ಉಡುಪಿ ಜಿಲ್ಲಾಧ್ಯಕ್ಷ ರಾದ ಎಮ್ ಮಹೇಶ್ ಕುಮಾರ್...

ಪೆರ್ಡೂರು ಪ್ರಭಾಕರ ಕಲ್ಯಾಣಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ

ಹೆಬ್ರಿ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಟ್ರಸ್ಟ್ ಬೆಂಗಳೂರು ಕೊಡಮಾಡುವ ಪ್ರಸಕ್ತ ಸಾಲಿನ "ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ"ಗೆ ಹಿರಿಯ ರಂಗ ನಟ ಪ್ರಭಾಕರ ಕಲ್ಯಾಣಿ ಭಾಜನರಾಗಿದ್ದಾರೆ. ಜ.21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭದಲ್ಲಿ ಪ್ರಶಸ್ತಿ...

ಮಹಿಳಾ ಸಂಪಾದಕರ ಪತ್ರಿಕೆಗೆ ಸೂಕ್ತ ಆದ್ಯತೆ: ಆಯುಕ್ತರ ಭರವಸೆ

ಬೆಂಗಳೂರು: ರಾಜ್ಯ ಮಹಿಳಾ ಸಂಪಾದಕರ ಪತ್ರಿಕೆಗಳ ಬೇಡಿಕೆ ಈಡೇರಿಸಲು ಶೀಘ್ರವಾಗಿ ಸಭೆ ಕರೆದು, ಸೂಕ್ತ ಕ್ರಮ ಕೈಗೊಳ್ಳಲಾ ಗುವುದು ಮತ್ತು ಜಾಹೀರಾತು ನೀಡಿಕೆ ಆದ್ಯತೆ ಪರಿಗಣಿಸಲಾಗುವುದು ಎಂದು ವಾರ್ತಾ ಇಲಾಖೆಯ...

ಬೈಕಾಡಿ ಹುಡುಗ ಅಂತಾರಾಷ್ಟ್ರೀಯ ಖ್ಯಾತಿಯ ಅರಿವಳಿಕೆ ತಜ್ಞ

ಉಡುಪಿ ಜಿಲ್ಲೆಯ ಬೈಕಾಡಿಯಂಥ ಗ್ರಾಮೀಣ ಭಾಗದ ಹುಡುಗನೊಬ್ಬ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಕಳೆದ ಹಲವು ವರ್ಷಗಳಿಂದ ಲಂಡನ್ ನಗರನಿವಾಸಿಯಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಅರಿವಳಿಕೆ ತಜ್ಞನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಮಾತ್ರವಲ್ಲದೆ ಕನ್ನಡ...

ಮಮತಾ ವಾಣಿ ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ “ತುಡಿತ ” ಬಿಡುಗಡೆ.

ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ 29ನೇ ಕೃತಿ ಮಮತಾ ವಾಣಿ ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ "ತುಡಿತ " ಇ೦ದು ಮಂಗಳೂರು...

ಹೆಬ್ರಿ ತಾಲೂಕು 2ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಆಯ್ಕೆ

ಈಗ ಹೆಬ್ರಿ ತಾಲ್ಲೂಕಿನಲ್ಲಿ ಇರುವ, ಮೊದಲು ಕಾರ್ಕಳ ತಾಲೂಕಿನಲ್ಲಿದ್ದ, ಸೋಮೇಶ್ವರವೆಂಬ ರಮಣೀಯ ಸುಂದರ ಪ್ರಕೃತಿಯ ಮಡಿಲಲ್ಲಿರುವ ಸಣ್ಣ ಹಳ್ಳಿಯಲ್ಲಿ ಸೋಮೇಶ್ವರ ಮಂಜುನಾಥ ಭಕ್ತ ಹಾಗೂ ಸುಗಂಧಾ ಭಕ್ತ ದಂಪತಿಯ ಮಗಳಾಗಿ, ಓರ್ವ ಸಹೋದರ...

ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆ~ ಎಮ್ ಮಹೇಶ್ ಕುಮಾರ್ ಮಲ್ಪೆ

ರುಡ್ಸೆಟ್ ಸಂಸ್ಥೆ ಬ್ರಹ್ಮಾವರ 30 ದಿನ ಗಳ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ಶಿಬಿರ ದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಇದೇ ಸಂಸ್ಥೆ ಯಲ್ಲಿ 30 ವರ್ಷ ಗಳ ಹಿಂದೆ...

ರಕ್ತದ ಆಪತ್ಬಾಂದವ ಮಹೇಶ್ ಪೂಜಾರಿ ಹೂಡೆ ಅವರಿಗೆ “ಮೇಘಮೈತ್ರಿ ಪುರಸ್ಕಾರ”

ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಕಮತಗಿ ಬಾಗಲಕೋಟೆ ಜಿಲ್ಲೆ ಇವರ ಆಶ್ರಯದಲ್ಲಿ "ತಾರೆಗಳ ಸಂಗಮ" ಈ ಯ೯ಕ್ರಮಲ್ಲಿ  ರವಿವಾರದಂದು  ಸಮಾಜ ಸೇವಕ, ರಕ್ತದ ಆಪತ್ಬಾಂದವ, ಉಡುಪಿ ಹೆಲ್ಪ್ ಲೈನ್ (ರಿ) ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆ...

ಇತ್ತೀಚಿನ ಸುದ್ದಿ

ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲಾ ವೆಬ್ ಸೈಟ್ ಉದ್ಘಾಟನೆ

 ಶಾಲೆಯ ಬೆಳವಣಿಗೆಯ ಸುಂದರ ಕ್ಷಣ ಸವಿಯಲು ವೆಬ್ ಸೈಟ್ ಅತ್ಯಂತ ಪ್ರಯೋಜನಕಾರಿ ಅದು ಎಲ್ಲಾ ಜನರಿಗೆ ಕ್ಷಣ ಮಾತ್ರದಲ್ಲಿ ತಲುಪಿಸಲು ಸುಗಮ ದಾರಿ ಇದಾಗಿದೆ ಎಂದು ಮಣಿಪಾಲ ಕ್ಯಾರಿಯರ್ ಅಕಾಡೆಮಿ ಮಣಿಪಾಲದ ಪ್ರಾಂಶುಪಾಲ...

ಮೋದಿ ಬಿಗ್ರೇಡ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಡುಪಿ: ಮೋದಿ ಬಿಗ್ರೇಡ್ ಕರ್ನಾಟಕ ಉಡುಪಿ , ರಾಮಕ್ಷತ್ರಿಯ ಸಂಘ ಉಡುಪಿ , ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ಉಡುಪಿ ,ಶ್ರೀ ಧರ್ಮಸ್ಥಳ ಆಯುರ್ವೇದ ಉದ್ಯಾವರದ ಜಂಟಿ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ...

“ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021” (ಈಶ ಸೇವೆಯೊಂದಿಗೆ ಕಲಾ ಸೇವೆ}  

ಮಹತೋಬಾರ  ಕೊಡವೂರು ಶ್ರೀ ಶಂಕರನಾರಾಯಣ ರಾಶಿಪೂಜೆ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋ ಗ್ರಾಪರ್ಸ್  ಅಸೋಷಿಯೇಷನ್  ಉಡುಪಿ ವಲಯ ಆಯೋಜಿಸುವ " ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021" (ಈಶ ಸೇವೆಯೊಂದಿಗೆ...

 ನಾಳೆ ನಡೆಯಲಿದೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಲಾಂ ಕಲಾಂ’ ಕಾರ್ಯಕ್ರಮ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಡಾ | ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ಮಣಿಪಾಲದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಕಾರದಲ್ಲಿ ಗುರುವಾರ...

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹುತಾತ್ಮರ ಅಭಿಯಾನಕ್ಕೆ ಚಾಲನೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ನೇತೃತ್ವದಲ್ಲಿ ನಡೆದ ಹುತಾತ್ಮರ ಅಭಿಯಾನಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದ ಮಹಾಸ್ವಾಮಿಗಳಿಂದ ಚಾಲನೆ ದೊರೆಯಿತು. ಗಣರಾಜ್ಯೋತ್ಸವದಂದು ಸಂಗೊಳ್ಳಿ ರಾಯಣ್ಣನ ಸಮಾಧಿಯಿಂದ...
error: Content is protected !!