Janardhan Kodavoor/ Team KaravaliXpress
28.6 C
Udupi
Saturday, June 12, 2021

ವರ್ಗ

ಸಂಘ ಸಂಸ್ಥೆ

ಮಂಗಳಮುಖಿಯರಿಗೆ ಪಡಿತರ ಹಾಗೂ ಕೊವಿಡ್ ಹೆಲ್ತ್ ಕಿಟ್ ವಿತರಣೆ

ಉಡುಪಿ : - ಎಸ್ ವಿ ಪೀ ಫೌಂಡೇಶನ್ ಉಡುಪಿ ವತಿಯಿಂದ ಕರೋನಾ ಲಾಕ್ ಡೌನ್ ನಿಂದಾ ಅತೀ ತೊಂದರೆಗೊಳಗಾದ 40 ಮಂದಿ ತೃತೀಯ ಲಿಂಗಿ (ಮಂಗಳ ಮುಖಿ)ಯರಿಗೆ ಆಹಾರ ಪಡಿತರ ಮತ್ತು...

ಖಾಸಗಿ ಶಾಲೆಯ ಸ್ಕೌಟ್ ಗೈಡ್ಸ್ ಶಿಕ್ಷಕರಿಗೆ ದಿನಸಿ ಸಾಮಗ್ರಿಗಳ ಕಿಟ್ ಪೂರೈಕೆ

ಉಡುಪಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲೆ ಸಂಸ್ಥೆ ಉಡುಪಿಯ ಜಿಲ್ಲಾ ಖಜಾಂಚಿ ದೇವ ಆನಂದ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಹಲವು ದಾನಿಗಳಿಂದ ಸುಮಾರು 30 ಖಾಸಗಿ ಶಾಲೆಯ ಸ್ಕೌಟ್...

​ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಷನ್ ಮಂಗಳೂರು ವಲಯದ ವತಿಯಿಂದ ದಿನಸಿ ಕಿಟ್ ವಿತರಣೆ 

​ಬಿಜೆಪಿ ಯುವ ಮೋರ್ಚಾ ಮಂಗಳೂರು ದಕ್ಷಿಣದ ವತಿಯಿಂದ SKPA ಮಂಗಳೂರು ವಲಯದ ಸಂಘದ ಸದಸ್ಯರಿಗೆ 50 ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ...

ವಿಕಲಚೇತನರು, ರೋಗಿಗಳಿಗೆ ಆಹಾರ ಸಾಮಾಗ್ರಿ ವಿತರಣೆ: ಮುಂಬೈ ಉದ್ಯಮಿ ಸಹಕಾರ

ಉಡುಪಿ : ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ವಿಕಲಚೇತನರು ಹಾಗೂ ತೀರಾ ಅನಾರೋಗ್ಯದ ಸ್ಥಿತಿಯಲ್ಲಿ ಮನೆಯಲ್ಲಿ ದಿನಕಳೆಯುತ್ತಿರುವ 22 ಮಂದಿಗೆ 20 ಕೆ.ಜಿ ಅಕ್ಕಿ ಹಾಗೂ ದಿನಬಳಕೆಯ ಆಹಾರ ಸಾಮಗ್ರಿಗಳ ಕಿಟ್ ಗಳನ್ನು...

ಜಿ.ಎಸ್.ಬಿ ಸಭಾ ಉಡುಪಿ ಹಾಗು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ವತಿಯಿಂದ ಲಸಿಕೆ ವಿತರಣೆ

ಉಡುಪಿ: ಜಿ.ಎಸ್.ಬಿ ಸಭಾ ಉಡುಪಿ ಹಾಗು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಇದರ ಜಂಟಿ ಸಹಭಾಗಿತ್ವದಲ್ಲಿ ಉಡುಪಿಯ ಒಳಕಾಡಿನ ಶಾಲೆಯಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ವಿತರಣೆಯನ್ನೂ ಸುಮಾರು 530 ಜನರಿಗೆ ಜೂನ್ 4...

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸಂಕಷ್ಟದಲ್ಲಿರುವ ವಿಪ್ರರಿಗೆ ಸಹಾಯ

ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಸಮಾಜದಲ್ಲಿ ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಮನೆಯವರಿಗೆ ತಲಾ 10000/-ದಂತೆ ಆರ್ಥಿಕ ಸಹಾಯವನ್ನೂ, ಅಗತ್ಯ ಇರುವ ಮನೆಗೆ ಗ್ಯಾಸ್ ಸಂಪರ್ಕವನ್ನೂ ದಾನಿಗಳ ಸಹಕಾರದಿಂದ ನೀಡಲಾಯಿತು. ಪರಿಷತ್ ಅಧ್ಯಕ್ಷ...

ಬಿವಿಟಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಅಂತರ್ಜಾಲ ಜಾಗೃತಿ ಕಾರ್ಯಕ್ರಮ

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಪರಿಸರ ದಿನಾಚರಣೆಯಂದು ಅಂತರ್ಜಾಲ ಜಾಗೃತಿ ಕಾರ್ಯಕ್ರಮ ನಡೆಯಿತು.   ಪ್ಲಾಸ್ಟಿಕ್ ಕಡಿಮೆ ಬಳಸುವ ಬಗ್ಗೆ ಸರಕಾರದಿಂದ ಕಾನೂನು, ತಜ್ಞರಿಂದ ಎಚ್ಚರಿಕೆ, ಪರಿಸರ ಪ್ರೇಮಿಗಳಿಂದ ಜಾಗೃತಿ ಇವೆಲ್ಲ ನಡೆದುಹೋಗಿದೆ. ಆದರೂ...

ಚೈಲ್ಡ್ ಲೈನ್ ,ರೋಟರಿ ಉಡುಪಿಯ ಸಹಯೋಗದೊಂದಿಗೆ ಆಹಾರ ಸಾಮಗ್ರಿ ವಿತರಣೆ

ಹೆರ್ಗ: ಚೈಲ್ಡ್ ಲೈನ್ ಗೆ ಕರೆಬಂದ ಹಿನ್ನೆಲೆ ರೋಟರಿ ಉಡುಪಿಯ ಸಹಯೋಗದೊಂದಿಗೆ ಬಡ ಕುಟುಂಬಕ್ಕೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲಾಯಿತು. ಬಡ ಕುಟುಂಬದ ಯಜಮಾನ ಅಪಘಾತದಿಂದಾಗಿ ಹಾಸಿಗೆಯಲ್ಲಿದ್ದು ಅವನ ಹೆಂಡತಿಗೆ ಲಾಕ್ ಡೌನ್‌...

ರೋಟರಿ ಉಡುಪಿ, ಚೈಲ್ಡ್ ಲೈನ್ ಉಡುಪಿ, ಶ್ರೀ ಕೃಷ್ಣ ರೋಟರಾಕ್ಟ ಕ್ಲಬ್, ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟಕ್ಲಬ್ ವತಿಯಿಂದ ವಿಶ್ವಪರಿಸರ ದಿನಾಚರಣೆ. 

ಚೈಲ್ಡ್ ಲೈನ್ ಉಡುಪಿ, ರೋಟರಿ ಉಡುಪಿ, ಶ್ರೀ ಕೃಷ್ಣ ರೋಟರಾಕ್ಟ ಕ್ಲಬ್, ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟಕ್ಲಬ್ ಗಳೊಂದಿಗೆ ವಿಶ್ವ ಪರಿಸರ ದಿನವನ್ನು ಶ್ರೀ ಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆ, ಉಡುಪಿ ಇಲ್ಲಿ ಗಿಡಗಳನ್ನು...

ಚೈಲ್ಡ್ ಲೈನ್ ಉಡುಪಿ ಹಾಗು  ರೋಟರಿ ಉಡುಪಿ ವತಿಯಿಂದ ಅಶಕ್ತರಿಗೆ ಸಹಾಯ  

ಉಡುಪಿ: ಬಾರ್ಕೂರು ಹೇರಾಡಿ ಗ್ರಾಮದ ಒಂದು ಕುಟುಂಬದ ಮುಖ್ಯಸ್ಥರು ಅಪಘಾತ ದಿಂದ ಹಾಸಿಗೆಯಲ್ಲಿಯೇ ಇದ್ದು ಊಟಕ್ಕೆ ಕಷ್ಟಕರ ಪರಿಸ್ಥಿತಿ ಇದ್ದು ಚೈಲ್ಡ್ ಲೈನ್ ಗೆ ಕಂಪ್ಲೆಂಟ್ ಬಂದಾಗ, ಚೈಲ್ಡ್ ಲೈನ್ ಉಡುಪಿಯು ರೋಟರಿ...

ಇತ್ತೀಚಿನ ಸುದ್ದಿ

error: Content is protected !!