ಹೊಟ್ಟೆ ತಣ್ಣಾಗಿಸುವ ಗೋವಿಗೆ ನಾವೇನು ಕೊಡಲಿ… ಕ್ಲಿಕ್ ~ರಾಮ್ ಅಜೆಕಾರು

ಸುಡುವ ಬೇಸಿಗೆಯಲ್ಲಿ ತಣ್ಣನೆ ಮಜ್ಜಿಗೆ ಕೊಟ್ಟು ನನ್ನ ಹೊಟ್ಟೆ ತಣ್ಣಗಾಗಿಸಿದ ಗೋವಿಗೆ ನಾನೇನು ಕೊಡಲಿ…

ಮೈಯ ಸುಡುತ್ತಿರುವ ಬೇಸಿಗೆಯ ತೀಕ್ಷ್ಣ ಬಿಸಿಲಿಂದ ಸ್ವಲ್ಪವಾದರೂ ಉಪಶಮನ ನೀಡಲು ಮೈಮೇಲೆ ತಣ್ಣೀರಾ ಮಜ್ಜನ ನಡೆಯಲಿ…

~ ಪರಿಸರ ಪರಿವಾರ

 
 
 
 
 
 
 
 
 
 
 

Leave a Reply