ರೋಟರಿ ಬ್ರಹ್ಮಾವರ ಇವರ ನೇತೃತ್ವದಲ್ಲಿ ಎರಡು ದಿನಗಳ ಸೆಮಿ ಕಥಕ್ ನ್ರತ್ಯ ಕಾರ್ಯಾಗಾರ

ನೃತ್ಯದಲ್ಲಿ ಆಸಕ್ತಿಯುಳ್ಳವರಿಗಾಗಿ ಎರಡು ದಿನಗಳ ಸೆಮಿ ಕಥಕ್ ನ್ರತ್ಯ ಕಾರ್ಯಾಗಾರ ಬ್ರಹ್ಮಾವರದ ರೋಟರಿ ಭವನದಲ್ಲಿ ದಿನಾಂಕ 27/4/2024 ಶನಿವಾರ ಹಾಗೂ ದಿನಾಂಕ 28/7/2024 ನೇ ಆದಿತ್ಯವಾರ ಬೆಳಿಗ್ಗೆ 9.30 ರಿಂದ 12.30 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆ ತನಕ ನಡೆಯಲಿದೆ.

ಪ್ರಸಿದ್ಧ ನೃತ್ಯ ಶಿಕ್ಷಕಿ, ಜರ್ಮನಿ ದೇಶದಲ್ಲೂ ಕೂಡ ಇಂತಹ ಕಾರ್ಯಾಗಾರ ನಡೆಸಿ ಮೆಚ್ಚುಗೆಗೆ ಪಾತ್ರರಾದ ಖ್ಯಾತ ನೃತ್ಯಪಟು ವಿಧುಷಿ ಅದಿತಿ ಪಿ. ಭಟ್ ಇವರು ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ..

ಈ ಕಾರ್ಯಾಗಾರ ದಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ ಹಾಗೂ ಎರಡು ದಿನಗಳಲ್ಲಿ ಸಂಪೂರ್ಣ ಒಂದು ಹಾಡಿಗೆ ಸೆಮಿ ಕಥಕ್ ಶೈಲಿಯಲ್ಲಿ ನೃತ್ಯ ಕಲಿಸಿಕೊಡಲಾಗುವುದು ಹಾಗೂ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲಾ….

ಆಸಕ್ತರು ಸಂಪರ್ಕಿಸಿ 

ವಿಧುಷಿ ಅದಿತಿ ಭಟ್ 

8197478082

ರೊ. ಆಲ್ವಿನ್ ಅಂದ್ರಾದೆ 

9448252468

 
 
 
 
 
 
 
 
 
 
 

Leave a Reply