ಜೆಇಇಯಲ್ಲಿ ಆಶ್ಲೇಷ್ ಪ್ರಭು ಅತ್ಯುತ್ತಮ ಸಾಧನೆ

ಮಣಿಪಾಲದ ಮಾಧವ ಕೃಪಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆಶ್ಲೇಷ್ ಪ್ರಭು ಅವರು ಇತ್ತೀಚೆಗೆ ನಡೆದ ಜೆಇಇ ಪರೀಕ್ಷೆಯಲ್ಲಿ 99.50 ಪರ್ಸೆಂಟೈಲ್ ನ ಸಾಧನೆ ಮಾಡಿದ್ದಾರೆ. ಅವರು 80ನೇ ಬಡಗುಬೆಟ್ಟು ಗ್ರಾಮದ ಕಬ್ಯಾಡಿಯ ನಿವಾಸಿ ಉಮೇಶ್ ಪ್ರಭು ಮತ್ತು ರೇವತಿ ಪ್ರಭು ಅವರ ಪುತ್ರ.

 
 
 
 
 
 
 
 
 
 
 

Leave a Reply