ನೃತ್ಯಶಂಕರ ಸರಣಿ 44ರ ಪ್ರಸ್ತುತಿ : ಕು| ಆಂಗಿಕ ಶೆಟ್ಟಿ ಕುದ್ಕಾಡಿ

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 44ರ ಪ್ರಸ್ತುತಿ : ಕು| ಆಂಗಿಕ ಶೆಟ್ಟಿ ಕುದ್ಕಾಡಿ.

ದಿನಾಂಕ 06-05-24 ಸೋಮವಾರ

ಸಮಯ: ಸಂಜೆ 6-25ರಿಂದ 7-25

ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು.

 
 
 
 
 
 
 
 
 
 
 

Leave a Reply