ಎಸ್.ಎಸ್.ಎಲ್.ಸಿ: ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮಾರ್ಚ್ ೨೦೨೪ರ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ೯೬.೩೯%% ಫಲಿತಾಂಶ ಬಂದಿರುತ್ತದೆ.

೩೫ ವಿದ್ಯಾರ್ಥಿಗಳು ವಿಶೇಷ ಶ್ರೇಣಿ, ೩೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,
೦೮ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ೦೬ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.

ಅನಿರುಧ್ ಫಲಿಮಾರ್ ೬೧೭ (ಪ್ರಥಮ ಸ್ಥಾನ), ಪ್ರತೀಕ್ ಎಸ್ ನಾಯ್ಕ್ ೬೧೧
(ದ್ವಿತೀಯ ಸ್ಥಾನ), ನಿಶ್ಮಿತಾ ಪ್ರಭು ೬೦೯ (ತೃತೀಯ ಸ್ಥಾನ), ಕನಿಶ್ಕ್ ಪಿ ಶೆಟ್ಟಿ
೬೦೬, ಧರಿತ್ರಿ ಭಟ್ ೬೦೫, ನಮನ್ ಕಾರಂತ್ ೬೦೪

 
 
 
 
 
 
 
 
 
 
 

Leave a Reply