ರಾಮನವಮಿಯ ಪ್ರಯುಕ್ತ ಯಕ್ಷನೃತ್ಯ ಸೇವೆ

ಪರ್ಯಾಯ ಶ್ರೀ ಪುತಿಗೆ ಶ್ರೀ ಕೃಷ್ಣ ಮಠ, ಉಡುಪಿ ಶ್ರೀ ಕೃಷ್ಣಮಠದಲ್ಲಿ ರಾಮನವಮಿಯ ಪ್ರಯುಕ್ತ ವಿಶೇಷವಾಗಿ ರಾತ್ರಿ ಉತ್ಸವದ ಬಳಿಕ ತೊಟ್ಟಿಲಪೂಜೆ ನಂತರ ಅಷ್ಟಾವಧಾನದಲ್ಲಿ ಮಟಪಾಡಿಯ ಯುವ ಕಲಾವಿದೆ ಕುಮಾರಿ ಸ್ವಸ್ತಿಶ್ರೀ ಸಾಮಗ ಇವರಿಂದ ಯಕ್ಷನೃತ್ಯ ಸೇವೆ ನಡೆಯಿತು.

 
 
 
 
 
 
 
 
 
 
 

Leave a Reply