30 C
Udupi
Thursday, October 29, 2020
- Advertisement -

AUTHOR NAME

Team karavalixpress,

1359 POSTS
0 COMMENTS

ಸಾಮಾಜಿಕ ಜಾಲತಾಣಗಳ ಮೂಲಕ ಸಮನ್ಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್​ ಒಲವು

ನವದೆಹಲಿ: ಪ್ರಸ್ತುತವಾಗಿ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತ ಅಪ್ಡೇಟ್ ಆಗುತ್ತಿದೆ.​ ​ಈ ಕುರಿತು ಸುಪ್ರೀಂ ಕೋರ್ಟ್​ ಕೂಡ ಹೊಸ ಕ್ರಮವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ.ಮಂಗಳವಾರದಂದು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್​ ತನ್ನ ಸಮನ್ಸ್ ಅನ್ನು...

ಭಾರತ ಮತ್ತು ಅಮೆರಿಕದ ನಡುವೆ 5 ಮಹತ್ವದ ಒಪ್ಪಂದಗಳಿಗೆ ಸಹಿ 

ಹೊಸದಿಲ್ಲಿ: ಭಾರತ ಮತ್ತು ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಸಭೆ ನಡೆದಿದೆ. ಸಭೆಯಲ್ಲಿ  ಚರ್ಚೆಗಳ ನಂತರ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು 5 ವಿಶೇಷ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದ ವಿದೇಶಾಂಗ...

ಲಾಂಛನದ ಹೊಸ ಪ್ರಯೋಗಕ್ಕೆ ಕಲಾಪ್ರಿಯರ ಬೆಂಬಲ  

​ಸಮಷ್ಟಿಯದೇ ಧ್ಯಾನ ’ಲಾಂಛನ’ದು. ಸಮಷ್ಟಿಯು ಸಂಯೋಜಕ. ಸಮಷ್ಟಿಯೇ ಉತ್ಪಾದಕ. ವ್ಯಷ್ಟಿಯಾದರೂ ಸಮಷ್ಟಿಯಿಂದಲೇ, ವ್ಯಷ್ಟಿಯ ಕ್ರಿಯಾಶೀಲಗೆ ಸಮಷ್ಟಿಗಾಗಿ , ಸೇರುವುದಾದರೂ ಸಮಷ್ಟಿಯು, ವ್ಯಷ್ಟಿಯಾದರೂ ಸಂಯೋಜಕವಾಗಿಯೇ ಇರಬೇಕಾಗಿರುವುದು. ವ್ಯಕ್ತಿಯ ವಿಭಜಕ, ವಿಯೋಜಕ ವಿಘಟಕ ಕಲಾಪಗಳು. ವ್ಯಷ್ಟಿಯ...

​​ದೇವ್ ಜ್ಯೋತಿ ​ರೇ ಇವರಿಂದ ಕ್ರೀಡಾ ಕ್ಷೇತ್ರ ಸಾಧಕಿ ತೃಷಾ ರವರಿಗೆ ಅಭಿನಂದನೆ  

ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ​ ದೇವ್ ಜ್ಯೋತಿ ​ರೇ ಇವರಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾಪು ಪೊಲೀಸ್ ಠಾಣಾ ಹೆಚ್.ಸಿ ಅಮೃತೇಶ್ ರವರ ಮಗಳು ಕುಮಾರಿ ತೃಷಾ ರವರನ್ನು ಅಭಿನಂದಿಸಲಾಯಿತು.   ಕುಮಾರಿ...

ಕೊಲ್ಲೂರು ದೇವಳದ ನೂತನ ವ್ಯವಸ್ಥಾಪನಾ ಮಂಡಳಿ ಸದಸ್ಯರ ಆಯ್ಕೆ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು 158 ಅರ್ಜಿಗಳು ಬಂದಿದ್ದವು.  ಅದರಲ್ಲಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಿ ಆದೇಶ ನೀಡಲಾಗಿದೆ. ವ್ಯವಸ್ಥಾಪನ ಸಮಿತಿಗೆ ಪಾಳಿಯಲ್ಲಿರುವ...

ತೊಕ್ಕೊಟ್ಟು ಫ್ಲೈಓವರ್ ಬಳಿ ಮಂಗಳವಾರ ನಡೆದ ಅಪಘಾತದಲ್ಲಿ ದಂಪತಿ ಸಾವು

ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಜಾಲ್ ನಿವಾಸಿ ರಾಯನ್ ಫೆರ್ನಾಂಡಿಸ್ (34) ಮತ್ತು ಪ್ರಿಯಾ ಫೆರ್ನಾಂಡಿಸ್ (25)ಮೃತರಾಗಿದ್ದಾರೆ. ಕಂಕನಾಡಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಯಾಗಿರುವ ಇಬ್ಬರು...

ಕೇಂದ್ರ ಸರ್ಕಾರದಿಂದ ದೀಪಾವಳಿ ಉಡುಗೊರೆ

ದೆಹಲಿ: ಕೊರೊನಾ ಆತಂಕದಲ್ಲಿರುವ ಭಾರತೀಯರಿಗೆ ದೇಶದ ಜನತೆಗೆ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆ ಕೊಡಲು ಸಿದ್ಧವಾಗಿದೆ. ರೋನಾದಿಂದ ನಲುಗುತ್ತಿರುವ ಜನರನ್ನು ಮತ್ತು ಆರ್ಥಿಕತೆಯನ್ನು ಪುಷ್ಟಿಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೀಪಾವಳಿ ಹಬ್ಬದ ವೇಳೆಗೆ...

ಉಡುಪಿಯಲ್ಲಿ ಯಾವುದೇ ಹಠಾವೋ ಅಭಿಯಾನ ಸಮಂಜಸವಲ್ಲ:ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ​ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ಅನೇಕತೆಯಲ್ಲಿ ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಯಾವುದೇ ಹಠಾವೋ ಅಭಿಯಾನಗಳು ಸಮಂಜಸವಲ್ಲ ಇದನ್ನು ​ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ...

ಆಚ್ಛಾದನೆ ಮುಗಿತಿದ್ದಂತೆ ಸಂಕ್ರಮಣ~ಅತುಲ್ ಭಟ್

26ಅಕ್ಟೋಬರಿನ ಸಂಜೆ 7.29ರ ಹೊತ್ತಿಗೆ ಚಂದ್ರ ಕುಂಭ ರಾಶಿಯ τ-Aqr (ಟೌ - ಎಕ್ವೆರೀ) ನಕ್ಷತ್ರವನ್ನು ಮುಚ್ಚುವ ಆಚ್ಛಾದನೆ (ಒಕಲ್ಟೇಷನ್ ) ನಡೆಯಿತು. 317 ಜ್ಯೋತಿರ್ವರ್ಷ ದೂರದಲ್ಲಿ ಇರುವ, ನಮ್ಮ ಸೂರ್ಯನ ವ್ಯಾಸಕ್ಕಿಂತ...

Latest news

ಶ್ರೀಕೃಷ್ಣ ನಗರಿ ಉಡುಪಿಯ ನಗರಸಭೆಯಲ್ಲಿ ಮಹಿಳಾ ಪಾರುಪತ್ಯ‌..

ಉತ್ತರದ ತುತ್ತ ತುದಿಯ ಸುಮಿತ್ರಾ ನಾಯಕ್​ ಅಧ್ಯಕ್ಷ​ರು.. ಪಕ್ಷಿಮದ ತುತ್ತತುದಿಯ ಲಕ್ಷ್ಮೀ ಮೆಂಡನ್ ಉಪಾಧ್ಯಕ್ಷೆ  ಉಡುಪಿ:​ ​ಉಡುಪಿ ನಗರಸಭೆಯ  ನೂತನ ಅಧ್ಯಕ್ಷರಾಗಿ ಪರ್ಕಳದ ಸುಮಿತ್ರಾ ನಾಯಕ್​ ಹಾಗು ​ ಉಪಾಧ್ಯಕ್ಷರಾಗಿ ಲಕ್ಷ್ಮೀ ಮೆಂಡನ್ ಅವಿರೋಧವಾಗಿ ಆಯ್ಕೆ​.  ಚುನಾವಣಾಧಿಕಾರಿಯಾಗಿ...

ಮಲ್ಪೆ ಬಂದರಿನಲ್ಲಿ​  ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ  17 ಮಕ್ಕಳ ರಕ್ಷಣೆ

ಮಲ್ಪೆ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ​,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನೀಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ನಾಗರಿಕ ಸೇವಾ ಟ್ರಸ್ಟ್ ಉಡುಪಿ ವತಿಯಿಂದ...

ಫೋಟೋಗ್ರಾಫರ್​ ಮೇಲೆ ತಲವಾರು ಬೀಸಿದ ಮೂವರು ಆರೋಪಿಗಳು ಅಂದರ್ ​

ಮಂಗಳೂರು: ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಫೋಟೋಗ್ರಾಫರ್ ದಿನೇಶ್ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿ ಗಳನ್ನು ​ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ​ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಅಮ್ಮೆಮಾರ್ ನಿವಾಸಿ ಮಹಮ್ಮದ್ ಅರ್ಷದ್,​ ​ಮಹಮ್ಮದ್ ಸೈಫುದ್ದೀನ್​...

ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ಆರ್ ನಾಯಕ್ ಹಾಗು ಉಪಾಧ್ಯಕ್ಷರಾಗಿ ಲಕ್ಷ್ಮಿ ಮಂಜುನಾಥ್ ಕೊಳ ಆಯ್ಕೆ

ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಹಾಗು ಜಿಲ್ಲಾ  ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಉಪಸ್ಥಿತಿ ಯಲ್ಲಿ ನಡೆದ ಪಕ್ಷದ ವರಿಷ್ಠರ ಸಮಿತಿ ಸಭೆಯಲ್ಲಿ ಉಡುಪಿ ನಗರಸಭೆಯ ಅಧ್ಯ​​ಕ್ಷರಾಗಿ...
- Advertisement -
error: Content is protected !!