ಶ್ರೀ ಅರ್ಕ ಗಣಪತಿ ದೇವಸ್ಥಾನ : ಕೋಟಿ ವರ್ತಿ ದೀಪಲಕ್ಷ್ಮಿ ಪೂಜೆ, ಹಾಗೂ ಲಕ್ಷ ದೀಪಾರತಿ ಸೇವೆ

 ಮಂದಾರ್ತಿ: ಶ್ರೀ ಅರ್ಕ ಗಣಪತಿ ದೇವಸ್ಥಾನ ಶ್ರೀಕ್ಷೇತ್ರ ಗರಿಕೇಮಠ ಇಲ್ಲಿ ಶುಕ್ರವಾರ ಕೋಟಿ ವರ್ತಿ ದೀಪಲಕ್ಷ್ಮೀ ಪೂಜೆ, ಹಾಗೂ ಲಕ್ಷ ದೀಪಾರತಿ ಸೇವೆಯು ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಮಪ್ರಸಾದ್ ಅಡಿಗ ಇವರ ನೇತೃತ್ವದಲ್ಲಿ ಜರುಗಿತು.

ಅರ್ಚಕ ವೃಂದ, ಭಕ್ತಾಬಿಮಾನಿಗಳು ಉಪಸ್ಥಿತರಿದ್ದು ಶ್ರೀದೇವರ ಕೃಪೆಗೆ ಪಾತ್ರರಾದರು.

 
 
 
 
 
 
 
 
 
 
 

Leave a Reply