ಅಮೆರಿಕಾದಲ್ಲಿ ಗೋ ಶಾಲೆಗೆ ಭೂಮಿಪೂಜೆ

ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಗರದಲ್ಲಿರುವ ಯುವ ಮಾಧ್ವ ಉದ್ಯಮಿ ಶ್ರೀ ಜಯಾಚಾರ್ಯ ರವರು 25 ಎಕರೆ ವಿಶಾಲ ಪ್ರದೇಶದಲ್ಲಿ ಪ್ರಾರಂಭಿಸಲಿರುವ ಗೋ ಶಾಲೆ ಯ ಭೂಮಿ ಪೂಜೆಯನ್ನು ಪೂಜ್ಯ ಪುತ್ತಿಗೆ ಶ್ರೀಪಾದರು ನೆರವೇರಿಸಿದರು .

ಅಮೇರಿಕಾದಂತಹ ದೇಶದಲ್ಲಿ ಬಹಳ ಸಾಹಸ ಮಾಡಿ ಗೋಶಾಲೆ ಮಾಡಲು ತೊಡಗಿರುವ ಆಚಾರ್ಯ ದಂಪತಿಗಳನ್ನು ಶ್ರೀಗಳು ಅಭಿನಂದಿಸಿ ಹರಸಿದರು .

 
 
 
 
 
 
 
 
 
 
 

Leave a Reply