ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ವಿಶೇಷ ಯೋಗ ತರಬೇತಿ ಕಾರ್ಯಕ್ರಮ

ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ಮಲ್ಪೆ ಸಮುದ್ರ ತೀರದದಾಲ್ಲಿ ವಿಶೇಷ ಯೋಗ ತರಬೇತಿ ಕಾರ್ಯಕ್ರಮ ಬೆಳ್ಳಿಗೆ ನಡೆಯಿತು.

“ಸೂರ್ಯ ರಶ್ಮಿ ಸ್ನಾನ/ಬೀಚ್ ಯೋಗ”

ದಿನಾಂಕ 25.09.2022 ಭಾನುವಾರ ಮಹಾಲಯ ಅಮವಾಸ್ಯೆ ಪ್ರಯುಕ್ತ ಮಲ್ಪೆ ಕಡಲ ಕಿನಾರೆ ಯಲ್ಲಿ ತುಂತುರು ಹನಿ ಮಳೆಯ ಸಿಂಚನದೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರ/ಪ್ರಾಣಾಯಾಮ ವಿವಿಧ ಕಕ್ಷಗಳ ಯೋಗಾರ್ತಿಗಳವರಿಂದ ನಡೆಯಿತು.ಸುಮಾರು 50 ಮಂದಿ ಯೋಗಾರ್ತಿಗಳವರು ಭಾಗವಹಿಸಿದ್ದರು.
ಸಮಿತಿ ಅದ್ಯಕ್ಷರು ಸಮಿತಿಯ ಪದಾಧಿಕಾರಿಗಳು ,ಶಿಕ್ಷಕರು ಉಪಸ್ತರಿದರು

 
 
 
 
 
 
 
 
 
 
 

Leave a Reply