‘ರಿಲೀವಿಂಗ್ ದ ಹಂಗರ್’ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕಲ್ಯಾಣಪುರದ ಅಧ್ಯಕ್ಷ ಲಯನ್ ಜಾರ್ಜ್ ಡಿಸೋಜ ಮತ್ತು ಸದಸ್ಯರು ದಿನಾಂಕ 22.09.2022 ರಂದು ‘ರಿಲೀವಿಂಗ್ ದ ಹಂಗರ್’ ಕಾರ್ಯಕ್ರಮದ ಪ್ರಯುಕ್ತ ಪಂಬುರ್ ಮಾನಸಕ್ಕೆ ಭೇಟಿ ಕೊಟ್ಟು ಮಾನಸ ಸಂಸ್ಥೆಯ ಎಲ್ಲರಿಗೂ ಮದ್ಯಾಹ್ನದ ಒಳ್ಳೆಯ ಊಟದ ವ್ಯವಸ್ಥೆಯನ್ನು ಮಾಡಿದರು.

ಮಾನಸ ಸಂಸ್ಥೆಯು 24 ವರ್ಷ ಸಾರ್ಥಕವಾಗಿ ಪೂರೈಸಿ 25ನೇ ವರ್ಷದ ವಜ್ರ ಮಹೋತ್ಸವದಲ್ಲಿ ಸಾಗುತ್ತಿದೆ. ಪ್ರಸ್ತುತ ವರ್ಷ 110 ಮಕ್ಕಳು ಮತ್ತು 40 ಸಿಬ್ಬಂದಿ ವರ್ಗದವರು ಇದ್ದಾರೆ. ಲಾಯನ್ಸ್ ಕ್ಲಬ್‌ ಕಲ್ಯಾಣಪುರದ ಅಧ್ಯಕ್ಷ ಲಯನ್ ಜಾರ್ಜ್ ಡಿಸೋಜ, ಕಾರ್ಯದರ್ಶಿ ಟೊಲ್ಬರ್ಟ್ ಡಿಸೋಜ ನಿಕಟ ಪೂರ್ವ ಅಧ್ಯಕ್ಷ ಜೆರೊಮ್ ಲುಯಿಸ್ ಲಯನ್ ವಲೆರಿಯನ್ ಫೆರ್ನಾಂಡಿಸ್, ಲಯನ್ ಓ ಸ್ವಲ್ಡ್ , ಮತ್ತು ಲಯನ್ ಗಿಲ್ಬರ್ಟ್ ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply