ಮೋದಿ ಬ್ರಿಗೇಡ್ ಉಡುಪಿ ಜಿಲ್ಲಾ ವತಿಯಿಂದ ಹಿರಿಯ ನೇಕಾರರಿಗೆ ಸನ್ಮಾನ

ಉಡುಪಿ : ಇಂದು ಗಾಂಧಿಜಯಂತಿ ಪ್ರಯುಕ್ತ ಮೋದಿ ಬ್ರಿಗೇಡ್ ಜಿಲ್ಲಾ ವತಿಯಿಂದ ಹಿರಿಯ ನೇಕಾರರಾದ ಎಬ್ನೆಸರ್, ಭಾಸ್ಕರ್ ಶೆಟ್ಟಿಗಾರ, ಗೀತಾ ಕೇಶವ್ ಶೆಟ್ಟಿಗಾರ್ , ದೇವರಾಯ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ನೀತಾ ಪ್ರಭು, ಜಿಲ್ಲಾಧ್ಯಕ್ಷ ಸುಭಾಷಿತ್ ಕುಮಾರ್, ಉಪಾಧ್ಯಕ್ಷ ಚಿನ್ಮಯ್ ಮೂರ್ತಿ, ಚಂದ್ರಕಾಂತ್, ಜೊತೆ ಕಾರ್ಯದರ್ಶಿ ವಸಂತ್, ಕೋಶಾಧಿಕಾರಿ ಉದಯ್ ಶಂಕರ್ ಶೆಣೈ,ಸದಸ್ಯ ತೆಜೇಶ್ವರ್ ರಾವ್, ಫಯಾಜ್,ರಾಜ್ಯ ನೇಕಾರರ ಪ್ರಕೋಷ್ಟದ ಸದಸ್ಯ ರತ್ನಾಕರ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಣೇಶ್ ಪಾಟೀಲ್ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply