ಉಡುಪಿ ಮಲಬಾರ್ ಗೋಲ್ಡ್ ಡೈಮಂಡ್ಸ್ ನಲ್ಲಿ ಮೈನ್ ಡೈಮಂಡ್ ಶೋ

ಉಡುಪಿ:​ ವಿಶ್ವದ ಪ್ರಮುಖ ಆಭರಣ ವ್ಯಾಪಾರಿಗಳಲ್ಲಿ ಒಬ್ಬರಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ತಮ್ಮ ಉಡುಪಿ ಮಳಿಗೆಯಲ್ಲಿ “ಮೈನ್” ಡೈಮಂಡ್ ಆಭರಣ ಪ್ರದರ್ಶನವನ್ನು ಪ್ರಾರಂಭಿಸಿದೆ.  ಪ್ರದರ್ಶನದಲ್ಲಿ  ಪಾರ್ಟಿವೇರ್ ಆಭರಣವನ್ನು ಮಾಲಿನಿ ನಾಗೇಶ್ ಪೂಜಾರಿ,​ ​ಇಂಡಿಯನ್  ಟ್ರೇಡಿಷನ್ ಆಭರಣವನ್ನು ವಿದ್ಯಾ ರಮೇಶ್, ಹಾಗೂ ಬ್ರೈಡಲ್ ಆಭರಣವನ್ನು  ಸುಶ್ಮಿತಾ ಶೆಟ್ಟಿ ,​ ​ಮತ್ತು ಗ್ರಾಹಕರು ಮಲಬಾರ್ ಗೋಲ್ಡ್ ಡೈಮಂಡ್ಸ್ ಮ್ಯಾನೇಜ್ಮೆಂಟ್ ತಂಡದ ಸದಸ್ಯರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಅನಾವರಣ ಗೊಳಿಸಿದರು.
ಡೈಮಂಡ್ ಜ್ಯುವೆಲ್ಲರಿಯ ಈ ವಿಶೇಷ ಪ್ರದರ್ಶನ ಮತ್ತು ಮಾರಾಟವು ವಧುವಿನ, ಸಾಲಿಟೇರ್, ದೈನಂದಿನ ಸಂಗ್ರಹಗಳು, ಸೆರೆಬ್ರೇಶನ್ ನೆಕ್ಲೇಸ್ಗಳು, ಪುರುಷರ ಆಭರಣಗಳು ಮತ್ತು ಪ್ಲ್ಯಾಟಿನಮ್ ಜ್ಯುವೆಲರಿಗಳಲ್ಲಿ ಅಕ್ಟೋಬರ್ 11-19 ರಿಂದ ಉಡುಪಿ ಮಳಿಗೆಯಲ್ಲಿ ವಿಲಕ್ಷಣ ಸಂಗ್ರಹವನ್ನು ಒದಗಿಸುತ್ತದೆ ಎಂದು ಮಲಬಾರ್ ಗೋಲ್ಡ್ & ಡೈಮಂಡ್ಸ್ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದ್ದಾರೆ. ಎಲ್ಲಾ ಮೈನ್ ಡೈಮಂಡ್ ಜ್ಯುವೆಲ್ಲರಿಗಳನ್ನು ಖರೀದಿಸುವ ವಿಶೇಷ ಆಕರ್ಷಣೆಯಾಗಿ ಪ್ರದರ್ಶನದ ಸಮಯದಲ್ಲಿ ವಜ್ರದ ಮೌಲ್ಯದ ಮೇಲೆ 20% ದ ವರೆಗೆ ರಿಯಾಯಿತಿ ಪಡೆಯ ಬಹುದಾಗಿದೆ ವಿಶೇಷ ರಿಯಾಯಿತಿಯ ಜೊತೆಗೆ ಎಲ್ಲಾ ಮೈನ್ ಡೈಮಂಡ್ ಜ್ಯುವೆಲ್ಲರಿಗಳು ಐಜಿಐ ಪ್ರಮಾಣೀಕ​ ​ರಣವನ್ನು ಹೊಂದಿದ್ದು, ಮೌಲ್ಯವರ್ಧಿತ ಸೇವೆ ಗಳಾದ ಬೈಬ್ಯಾಕ್ ಗ್ಯಾರಂಟಿ ಮತ್ತು ಆಜೀವ ಉಚಿತ ನಿರ್ವಹಣೆ ಮತ್ತು ಒಂದು ವರ್ಷದ ಉಚಿತ ವಿಮೆಯನ್ನು ಹೊಂದಿರುತ್ತದೆ.  ಮಲಬಾರ್ ಗೋಲ್ಡ್ & ಡೈಮಂಡ್ಸ್, ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರಾಂಡ್‌ಗಳಲ್ಲಿ ಒಂದಾಗಿದೆ.
ಇದು ಮಲಬಾರ್ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ, ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಸಂಘಟನೆಯಾಗಿದೆ.  ಆರೋಗ್ಯ, ಶಿಕ್ಷಣ ಮತ್ತು ಬಡವರಿಗೆ ವಸತಿ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂ ರಕ್ಷಣಾ ಉಪಕ್ರಮಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳಿಗಾಗಿ ಈ ಗುಂಪು ತನ್ನ ವಾರ್ಷಿಕ ಲಾಭದ ಒಂದು ವಿಶಿಷ್ಟ ಪಾಲನ್ನು ಮೀಸಲಿಟ್ಟಿದೆ.  ಮಲಬಾರ್ ಗೋಲ್ಡ್ & ಡೈಮಂಡ್ಸ್ ಚಿಲ್ಲರೆ ಚಿನ್ನದ ಉದ್ಯಮ ದಲ್ಲಿ ಭಾರತ, ಸಿಂಗಾಪುರ ಮತ್ತು ಜಿಸಿಸಿಗಳಲ್ಲಿ 250 ಶೋ ರೂಂಗಳನ್ನು ಹೊಂದಿದೆ​ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ 
 
 
 
 
 
 
 
 
 
 
 

Leave a Reply