ವಿದ್ಯಾ ಚಿಪ್ಲುನ್ಕರ್ ನಿಧನ

ಅತ್ರಾಡಿ ನಿವಾಸಿ ದಿವಂಗತ ಡಿ.ಪಿ.ವಿ. ಚಿಪ್ಲುನ್ಕರ್ ಪತ್ನಿ  ವಿದ್ಯಾ ಚಿಪ್ಲುನ್ಕರ್ (66ವ) ಭಾನುವಾರ ನಿಧನರಾದರು.  ಹಲವಾರು ವರ್ಷಗಳಿಂದ  ಮಣಿಪಾಲ ಮಹಿಳಾ ಸಮಾಜದ ಸಕ್ರೀಯ ಸದಸ್ಯ ರಾಗಿದ್ದರು. ಸಂಗೀತ, ನಾಟಕ ಮುಂತಾದ ಕಲಾ ವಿಭಾಗದಲ್ಲಿ  ಮುಂಚೂಣಿ ಯಲ್ಲಿದ್ದರು.

ಮಗಳಂದಿರಾದ ಗಾಂಧಿ ಆಸ್ಪತ್ರೆಯ ವೈದ್ಯೆ ಡಾ. ಸ್ಮಿತಾ ರಜನೀಶ್ ಹಾಗು ಶ್ವೇತಾ ರಾಜ್ ಮತ್ತು ಅಳಿಯಂದಿರು, ಮೊಮ್ಮಕ್ಕಳು ಅಲ್ಲದೆ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.

 
 
 
 
 
 
 
 
 
 
 

1 COMMENT

Leave a Reply