ಶನಿ ಅಮವ್ಯಾಸೆ ಅಂಗವಾಗಿ ಸಾಮೂಹಿಕ ಶನಿ ಶಾಂತಿ ಹೋಮ

ಉಡುಪಿ: ಶ್ರೀ ಅಬ್ಬಗ ಧಾರಗ ವೀರಭದ್ರ ಸಪರಿವಾರ ಹಾಗೂ ಶ್ರೀ ಶನೈಶ್ವರ ದೇವಸ್ಥಾನ ಟ್ರಸ್ಟ್ ಕಡಬೆಟ್ಟು  ಇಲ್ಲಿ ಶನಿವಾರ ಶನಿ ಅಮವ್ಯಾಸೆ ಅಂಗವಾಗಿ ಶ್ರೀ ಶನೈಶ್ವರ ಸನ್ನಿಧಿಯಲ್ಲಿ ಸಾಮೂಹಿಕ ಶನಿ ಶಾಂತಿ ಹೋಮ ನೆಡೆಯಿತು, ಮಹಾ ಮಂಗಳಾರತಿ ಬಳಿಕ ಪ್ರಸಾದ ವಿತರಣೆ ನೆಡೆಯಿತು.

ನೂರಾರು ಭಕ್ತರೂ ದೇವರಿಗೆ ತೈಲಾಭಿಷೇಕ ಮಾಡಿ ಹಾಗು ದೀಪ ಬೆಳಗಿಸಿದರು ,ಅರ್ಚಕರು ದೇವಳದ ಅಧ್ಯಕ್ಷರು ಮತ್ತು ವಿಶ್ವಸ್ಥ ಮಂಡಳಿಯ ಸದ್ಯಸರು ನೂರಾರು ಭಕ್ತರೂ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply