ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾತುರ್ಮಾಸ ವ್ರತದಲ್ಲಿರುವಾಗ ಅವರೇ ಸಾಕಿರುವ ಹಸುಕರುಗಳು ಅವರನ್ನು ಎಷ್ಟೊಂದು ಮುದ್ದಿಸುತ್ತಿವೆ ನೋಡಿ. ಗೋವುಗಳು ಎಂದಿಗೂ ತನ್ನೊಡೆಯನ ಪ್ರೀತಿ ಮರೆಯಲ್ಲ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.