ಮಲಯಾಳಂ ಕಲಾವಿದನ ಜೊತೆ ನಿತ್ಯಾ ಮದುವೆ!?

ಬಹುದಿನಗಳ ಗೆಳೆಯ ಮತ್ತು ಸ್ಟಾರ್ ನಟನೂ ಆಗಿರುವ ಮಲಯಾಳಂ ಕಲಾವಿದನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಈಗ ಭರ್ಜರಿಯಾಗಿ ಹರಿದಾಡುತ್ತಿದ್ದು, ಆ ಸ್ಟಾರ್ ನಟ ಯಾರು? ಎನ್ನುವ ಪ್ರಶ್ನೆ ಅಭಿಮಾನಿಗಳ ನಿದ್ದೆಗೆಡಿಸಿದೆ.

ಹೌದಂತೆ, ನಿತ್ಯಾ ಮದುವೆಯಾಗಲಿದ್ದಾರಂತೆ, ಸ್ಟಾರ್ ನಟ ಅವರ ಗೆಳೆಯನಂತೆ, ಇಬ್ಬರ ಮಧ್ಯೆ ಗಾಸಿಪ್ ಹುಟ್ಟುಕೊಂಡಿಲ್ಲವಂತೆ… ಹೀಗೆ ಅಂತೆಕಂತೆಗಳ ಸಂತೆ ಚಂದನವನವನ್ನು ತುಂಬಿಕೊಂಡಿದೆ.

 
 
 
 
 
 
 
 
 
 
 

Leave a Reply