ಸಾಲಿಗ್ರಾಮ: ಎರಡು ಕಾರುಗಳು ಮುಖಮುಖಿ ಡಿಕ್ಕಿ; ಅದೃಷ್ಟವಶಾತ್ ಪ್ರಯಾಣಿಕರು ಪಾರು

ಎರಡು ಕಾರುಗಳು ಮುಖಮುಖಿ ಡಿಕ್ಕಿ ಹೊಡೆದು ಕಾರು ಜಖಂ ಗೊಂಡು ಪ್ರಯಾಣಿಕರು ಪಾರಾದ ಘಟನೆ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66 ರ ಶ್ರೀ ಗುರುನರಸಿಂಹ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬ್ರೇಝ ಕಾರಿಗೆ ಆಂಜನೇಯ ದೇವಸ್ಥಾನದಿಂದ ಹೆದ್ದಾರಿಗೆ ಬಂದ ಇಕೋ ಕಾರು ನೇರ ಡಿಕ್ಕಿ ಹೊಡೆದಿದೆ.

 ಈ ಅಪಘಾತದಿಂದ ಎರಡು ಕಾರಿನ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು,

ಕಾರುಗಳು ಎರಡು ಜಖಂ ಗೊಂಡಿದೆ.

 
 
 
 
 
 
 
 
 
 
 

Leave a Reply