ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಗೌತಮ್ ಅದಾನಿ

ಗೌತಮ್ ಅದಾನಿ 114 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ಪಟ್ಟಿ ಬಿಡುಗಡೆಮಾಡಿದೆ.

ಎಲೋನ್ ಮಸ್ಕ್ $230 ಬಿಲಿಯನ್ ಸಂಪತ್ತನ್ನು ಹೊಂದಿರುವ ವಿಶ್ವದ ಮೊದಲ ಶ್ರೀಮಂತರಾಗಿದ್ದಾರೆ. ನಂತರ ಬರ್ನಾರ್ಡ್ ಅರ್ನಾಲ್ಟ್ ($148 ಶತಕೋಟಿ) ಮತ್ತು ಜೆಫ್ ಬೆಜೋಸ್ ($139 ಶತಕೋಟಿ) ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.ಜೊತೆಗೆ ಲ್ಯಾರಿ ಎಲಿಸನ್, ವಾರೆನ್ ಬಫೆಟ್ ಮತ್ತು ಲ್ಯಾರಿ ಪೇಜ್ ವಿಶ್ವದ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 6, 7 ಮತ್ತು 8ನೇ ಸ್ಥಾನದಲ್ಲಿದ್ದಾರೆ.

 
 
 
 
 
 
 
 
 
 
 

Leave a Reply