ಶ್ರಾವಣ ಮಾಸದ ಪೂರ್ಣಿಮೆಯಂದು (03.08.2020) ವಿಶ್ವದಾದ್ಯಂತ ಸಂಸ್ಕೃತೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಖೆಗಳನ್ನು ಹೊಂದಿರುವ “ಲೋಕಭಾಷಾ ಪ್ರಚಾರ ಸಮಿತಿ ಒರಿಸ್ಸಾ” ಇವರು ಅಂತಾರಾಷ್ಟ್ರೀಯ ಸಂಸ್ಕೃತೋತ್ಸವವನ್ನು ವೆಬ್ ನಲ್ಲಿ ಆಯೋಜಿಸಿದ್ದಾರೆ.
ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನವಾದ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಸಂದೇಶವನ್ನು ನೀಡಲಿದ್ದಾರೆ. ಭಾರತ ಸರ್ಕಾರದ ಮಾನ್ಯ ಮಂತ್ರಿಗಳಾದ ಶ್ರೀ ಪ್ರತಾಪಚಂದ್ರ ಷಡಂಗಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಆಸಕ್ತರು ಕೆಳಕಂಡ ಲಿಂಕ್ ನಲ್ಲಿ ಭಾಗವಹಿಸಿ ವಿಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ
लोकभाषा -प्रचार- समितेः 3.8.2020.अभिमतचक्रस्य
google meet link- https://meet.google.com/nvo-soij-jpw






