ಮಲ್ಪೆ ಮತ್ಸ್ಯೋದ್ಯಮಿ ವಿಟ್ಟಲ್ ಜಿ ಕೋಟ್ಯಾನ್ ಇನ್ನಿಲ್ಲ,

ಹಿರಿಯ ಮತ್ಸ್ಯೋದ್ಯಮಿ, ಮಲ್ಪೆಯಲ್ಲಿ ಯಾಂತ್ರಿಕ ಬೋಟುಗಳ ರೂವಾರಿ ವಿಠ್ಠಲ ಜಿ ಕೋಟ್ಯಾನ್ (80) ಇಂದು ಮುಂಜಾನೆ ನಿಧನರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದ ಶ್ರೀಯುತರು ಮತ್ಸ್ಯೋದ್ಯಮದಲ್ಲಿ ಹೆಸರುವಾಸಿಯಾಗಿದ್ದರು.

ಮೃತರು ಪತ್ನಿ, ಎರಡು ಹೆಣ್ಣು ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ,,

 
 
 
 
 
 
 
 
 
 
 

Leave a Reply