Janardhan Kodavoor/ Team KaravaliXpress
29.6 C
Udupi
Saturday, July 2, 2022
Sathyanatha Stores Brahmavara

ಕ್ಷೇಮ ಪಾಲಿ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಮಧುಮೇಹ ಶಿಬಿರ

ಮಣಿಪಾಲ: – ಪಕ೯ಳ ಕ್ಷೇಮ ಪಾಲಿ ಕ್ಲಿನಿಕ್ ನಲ್ಲಿ ಮೇ.3ರಂದು ಉಚಿತ ಆರೋಗ್ಯ ತಪಾಸಣಾ ಮತ್ತು ಮಧುಮೇಹ ಶಿಬಿರ ನಡೆಯಿತು. ಖ್ಯಾತ ವೈದ್ಯರುಗಳಾದ ಡಾII ಕೀತ೯ನ್ ಉಪಾಧ್ಯ, ಡಾII ಶರತ್ ಮಧ್ಯಸ್ಥ ರವರು ಶಿಬಿರ ನಡೆಸಿಕೊಟ್ಟರು.

ಈ ಸಂದಭ೯ದಲ್ಲಿಸಂಸ್ಥೆಯ ಮುಖ್ಯಸ್ಥ ರಾಧಾಕೃಷ್ಣ ಜಿ, ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ್, ರಾಘವೇಂದ್ರ ಕವಾ೯ಲು, ಅನಂತ್ ಹೊಳ್ಳ ಮುಂತಾದವರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!