ಶ್ವಾನದ ಸ್ವಾಮಿ ನಿಷ್ಠೆ!

ಉಡುಪಿ ಜಿಲ್ಲೆಯ ಅಮ್ಮುಂಜೆ ಸರಸ್ವತಿ ನಗರದ ಅಮ್ಮುಂಜೆ ರೋಡ್ ಬಸ್ಸು ನಿಲ್ದಾಣದಲ್ಲಿ ಶ್ವಾನವೊಂದು ತನ್ನನ್ನು ದಿನ ನಿತ್ಯ ಪ್ರೀತಿಯಿಂದ ಆರೈಕೆ ಮಾಡುವ ಮನೆ ಕೆಲಸದ ಮಹಿಳೆಯ ಜೊತೆಯಲ್ಲಿ ಮಹಿಳೆಯ ಮನೆಗೆ ತೆರಳಳು ತಾನು ಬಸ್ಸಿನಲ್ಲಿ ಪ್ರಯಾಣ ಮಾಡಲು ಮುಂದದಾಗ ಬಸ್ಸಿನಿಂದ ಇಳಿಸಲು ಬಸ್ಸಿನ ನಿರ್ವಾಹಕರು ಹಾಗು ಊರಿನವರ ಸಹಾಯವನ್ನು ಶ್ವಾನವೂ ವಿರೋಧಿಸಿದಾಗ ಸ್ವತಃ ಮಹಿಳೆಯೆ ಬಸ್ಸಿನಲ್ಲಿ ಇಳಿದಾಗ ತಾನು ಇಳಿಯಿತು ಇದೊಂದು ಸ್ವಾರಸ್ಯಕರ ಘಟನೆಯು ಹೌದು ಇದರ ಲ್ಲಿ ಮುಖ್ಯವಾಗಿ ಶ್ವಾನ ತನ್ನನ್ನು ಸಾಕಿದ ಮನೆಯ ಯಜಮಾನರನ್ನು ಬಿಟ್ಟು ತನ್ನ ಆರೈಕೆ ಮಾಡಿದ ಮಹಿಳೆಗೆ ತನ್ನ ಗೌರವ ನಿಯತ್ತನ್ನು ಪ್ರದರ್ಶಿವ ಮೂಲಕ ತನ್ನ ನಿಷ್ಟಾವಂತೆಗೆ ಸಾಕ್ಷಿಯಾಯಿತು ಅದರೆ ಇಂದಿನ ಕಾಲದ ಮಾನವರಿಗೆ ಜೋತೆ ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತರು ಒಂದೇ ಬಟ್ಟಲಿನಲ್ಲಿ ಊಟ ಮಾಡಿದ ಹಾಗು ಕುಟುಂಬದ ಸದಸ್ಯರು ಇಂದು ತಮ್ಮ ತಮ ಸ್ವಾರ್ಥದ ನಿಲೂವಿಗಾಗಿ ತಮ್ಮ ವರನ್ನು ನಂಬಿಸಿಕೊಂಡು ಒಳಗಡೆ ಗಾಢವಾದ ಸಂಚನ್ನು ರೋಪಿಸಿ ಬಲಿ ಮಾಡುವ ಇಂದಿನ ಕಾಲದಲ್ಲಿ ಜೊತೆಯಲ್ಲಿ ತಿಂದು ಉಂಡು ಕುಡಿದು ದ್ರೋಹ ಬಗೆಯುವ ಹುಲೂ ಮಾನವರಿಗಿಂತ ನಂಬಿಕೆಗೆ ಎಂದಿಗೂ ತನ್ನ ನಿಯತ್ತನ್ನು ಬದಲಿಸದ ಶ್ವಾನದಂತ ಪ್ರಾಣಿಗಳೆ ಏಷ್ಟೋ ವಾಸಿ ಪ್ರಕೃತಿಯಲ್ಲಿ ಇಂತಹ ಘಟನೆಗಳು ಆವಾಗ ಆವಾಗ ಇದೆಲ್ಲಾ ಸಹಜ..

 
 
 
 
 
 
 
 
 
 
 

Leave a Reply