ಉಡುಪಿ: 108 ಆಂಬುಲೆನ್ಸ್ ಸುರಕ್ಷಿತ ಹೆರಿಗೆ

ಸರೋಜಾ ವಯಸ್ಸು 28 ಎಂಬ ಮಹಿಳೆ ಗರ್ಭಿಣಿಯನ್ನು ಆದಿ ಉಡುಪಿಯಿಂದ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮದ್ಯ ದಾರಿಯಲ್ಲಿ 108 ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಹಾಯಕರಾದ 108 ಚಾಲಕರು ಸುರಕ್ಷಿತ ವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿಸಿದ್ದು ಮತ್ತು ತಾಯಿ ಮಗು ಆರೋಗ್ಯವಾಗಿ ಇದ್ದಾರೆ .

 
 
 
 
 
 
 
 
 

Leave a Reply