ಸೆ.30: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪೆರ್ಡೂರಿಗೆ

ಉಡುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ 3 ಗಂಟೆಗೆ ಪೆರ್ಡೂರಿನ ಮೆಲ್ಪೇಟೆ ಬಸ್ ಸ್ಟಾಂಡ್ ವಠಾರದಲ್ಲಿ 355.72 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ NH 169 A ಹೆಬ್ರಿ – ಪರ್ಕಳ – ಕರಾವಳಿ ಬೈ ಪಾಸ್ – ಮಲ್ಪೆ ಚತುಷ್ಪಥ ರಸ್ತೆಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟನೆ ತಿಳಿಸಿದೆ.

 
 
 
 
 
 
 
 
 
 
 

Leave a Reply