ಕಾಪು : ಸುಂದರಿ ಪೂಜಾರ್ತಿ ನಿಧನ

ಕಾಪು: ತಾಲ್ಲೂಕಿನ ಉಳಿಯಾರಗೋಳಿ ಗ್ರಾಮದ ಕೈಪುಂಜಾಲ್ ದಿ. ಕೆ. ಐತಪ್ಪ ಪೂಜಾರಿಯ ಪತ್ನಿ ಸುಂದರಿ ಪೂಜಾರ್ತಿ (93 ವರ್ಷ) ಶುಕ್ರವಾರ ಕೈಪುಂಜಾಲಿನ ಸ್ವಗೃಹ ರಾಮ್ ನಿವಾಸ್ ನಲ್ಲಿ ನಿಧನರಾದರು.

ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯ, 8 ಮೊಮ್ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಅವರ ಜಮೀನಿನಲ್ಲಿ ನೆರವೇರಿತು.

 
 
 
 
 
 
 
 
 
 
 

Leave a Reply