Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಆಟೋ- ಟ್ಯಾಕ್ಸಿ ಚಾಲಕರಿಗೆ ಲಸಿಕೆಗಾಗಿ ದಾಖಲೆ ಸಲ್ಲಿಸಲು ಸೂಚನೆ

ಉಡುಪಿ: “ರಾಜ್ಯ ಕೋರೋನ ಮುಂಚೂಣಿ ಕಾರ್ಮಿಕ”ರೆಂದು ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರನ್ನು ಪರಿಗಣಿಸಿರುವ ನಿಮಿತ್ತ, ಉಡುಪಿ ಜಿಲ್ಲೆಯಾದ್ಯಾoತ ವಾಸಿಸುತ್ತ ಕರ್ತವ್ಯ ನಿರ್ವಹಿಸುತ್ತಿರುವ 20ವರ್ಷ ವಯಸ್ಸಿನಿಂದ ಮೇಲ್ಪಟ್ಟು 44 ವರ್ಸದ ಒಳಗಿನ ಚಾಲಕರು

ತಮ್ಮ ಯೂನಿಯನ್ ಮುಖಾಂತರ ಅಥವಾ ಖುದ್ದಾಗಿ ಡಿ ಎಲ್, ಆಧಾರ್,ಭಾವಚಿತ್ರ ಗಳೊಂದಿಗೆ ಅರ್ಜಿಗಳನ್ನು ಪ್ರಾದೇಶಿಕ ಸಾರಿಗೆ ಕಛೇರಿ, ಉಡುಪಿಗೆ ತುರ್ತಾಗಿ ಸಲ್ಲಿಸಬೇಕಾಗಿ ಸಾರ್ವಜನಿಕ ಸೇವಾ ಚಾಲಕರಿಗೆ ತಿಳಿಸಲಾಗಿದೆ.

ಈ ಅಧ್ಯತಾ ಅರ್ಹತಾ ಪತ್ರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಡೆದು ಮಾನ್ಯ ಜಿಲ್ಲಾಧಿಕಾರಿ ಯವರಿಗೆ ಸಲ್ಲಿಸಬೇಕಾಗಿರುತ್ತದೆ.

ತತ್ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಚೇರಿ ಯಿಂದ ಪಡೆಯಬಹುದಾಗಿದೆ. ಹಾಗೂ ಈ ಕೋವಿಡ್ 19 ವಿರುದ್ಧ ಲಸಿಕೆಯನ್ನು ಅತೀ ಶೀಘ್ರವಾಗಿ ಹಾಕಿಸಿಕೊಳ್ಳುವ ಆದ್ಯತೆಪಡೆಯುವ ಸಾರ್ವಜನಿಕ ಪ್ರಯಾಣಿಕ ವಾಹನ ಚಾಲಕರು ಈ ಸರ್ಕಾರಿ ಪ್ರಯೋಜನವನ್ನು ಪಡೆದುಕೊಳ್ಳ ಬೇಕೆಂದು ಮುಂಚೂಣಿ ಯೋಧರು, ಜೆಪಿ ಗಂಗಾಧರ, ಪ್ರಾ. ಸಾ. ಅ. ಮಾಡಿರುತ್ತಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!