ಮಲ್ಪೆ : ಉಚಿತ ಆರೋಗ್ಯ ತಪಾಸಣಾ ಶಿಬಿರ

 ಮಲ್ಪೆ :- ಕೆಮ್ಮಣ್ಣು ಪ್ರಥಮ್ ಕ್ಲಿನಿಕ್ ,ಕೆಮ್ಮಣ್ಣು ತೊನ್ಸೆ ಗ್ರಾ.ಪಂ ಮತ್ತು ಕೆಮ್ಮಣ್ಣು ಮಹಾಬಲ ಕ್ಲಿನಿಕಲ್ ಲ್ಯಾಬೊರೆಟರಿ ಇವುಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇಂದು ಕೆಮ್ಮಣ್ಣು ಕಾರ್ಮೆಲ್ ಶಾಲೆಯಲ್ಲಿ ನಡೆಯಿತು.

ಖ್ಯಾತ ತಜ್ಞ ಡಾ. ವಿಜಯ್ ಬಿ ನೆಗಳೂರು ತಂಡದ ನೇತೃತ್ವದಲ್ಲಿ ಶಿಬಿರ ನಡೆಯಿತು. ಸುಂದರ ಪೂಜಾರಿ ಮೂಡುಕುಕುಡೆ, ಮಧುಸೂಧನ್ ಹೇರೂರು, ಪ್ರಸನ್ನ ಭಟ್ ಗ್ರಾ ಪಂ ಸದಸ್ಯ ಅರುಣ್ ಫೆರ್ನಾಂಡೀಸ್, ವತ್ಸಲಾ ವಿನೋದ್, ಯಶೋದ, ಆಶಾ, ಸಂಧ್ಯಾ, ಪ್ರತಿಭಾ, ಡಾ. ಫಹೀಮ್ ಅಬ್ದುಲ್ಲಾ , ಧಿರೇಂದ್ರಾ, ಪಂಚಾಯತ್ ಸಿಬ್ಬಂದಿ ಸಂತೋಷ್ ಮತ್ತು ಪ್ರಕಾಶ್ ಕಾರ್ಯದರ್ಶಿ ದಿನಕರ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply