Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಕ್ರೂಸರ್‌-ಟಿಪ್ಪರ್ ಡಿಕ್ಕಿ; 9 ಮಂದಿಗೆ ಗಾಯ

ಟಿಪ್ಪರ್‌ ಹಾಗೂ ಕ್ರೂಸರ್‌ ನಡುವೆ ಅಪಘಾತವಾಗಿ 9 ಮಂದಿ ಗಾಯಗೊಂಡ ಘಟನೆ ಮಾಳ ಎಸ್.ಕೆ ಬಾರ್ಡ‌ರ್ ನ ಓಟೆಹಳ್ಳಿ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪ‌ರ್ ಹಾಗೂ ಕ್ರೂಸರ್‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಮಕ್ಕಳ ಸಹಿತ 9 ಮಂದಿ ಗಾಯಗೊಂಡಿದ್ದಾರೆ. ಎರಡು ವಾಹನಗಳು ಜಖಂಗೊಂಡಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!