ಬೈಲೂರು: ಹಸಿರುವಾಣಿ ಹೊರೆಕಾಣಿಕೆ

ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಂಬಂದಿಸಿದ — ನಂಟನ್ನು ಹೊಂದಿ ಕೊಂಡು 5 ಗ್ರಾಮಗಳಾದ ಬೈಲೂರು , ಮಾರ್ಪಳ್ಳಿ , ಚಿಟ್ಪಾಡಿ , ಕೊರಂಗಪಡಿ , ಕೆಮೊತ್ತುರು ಮಾಗಣೆಗೆ ಒಳಪಟ್ಟ ಮೂಲ ಮಹಿಷಂತಾಯ , ಧೂಮಾವತಿ , ಬಂಟ , ಪಂಜುರ್ಲಿ ದೈವಗಳ ಶಿಲಾಮಯ ಆಲಯದಲ್ಲಿ ಪ್ರತಿಷ್ಠಾಪನಾ ಅಂಗವಾಗಿ ಶ್ರೀ ಬೈಲೂರು ದೇವಳದಲ್ಲಿ ಪ್ರಾಥನೆ ಗೈದು ಅಲ್ಲಿಂದ ಹೊರಟು ಮುಖ್ಯ ರಸ್ತಯಲ್ಲಿ ಸಾಗಿ ಬಂದು ಮಿಷನ್ ಕಾಂಪೌಂಡ್ , ಅಮ್ಮಣಿ ಹಾಲ್ , ಚಿಟ್ಪಾಡಿ ಸರ್ಕಲ್ , ಹನುಮಾನ್ ಗ್ಯಾರೇಜ್ ಸಮೀಪದ ದೈವಸ್ಥಾನಕ್ಕೆ ಬಂದು ತಲುಪಿತು ವಿವಿಧ ವೇಷ ಭೂಷಣ , ತಟ್ಟೀರಾಯ ,ಗೊಂಬೆಗಳು ,ವಾದ್ಯ , ಚಂಡೆ ,ಕೀಲುಕುದುರೆ , ಭಜನಾ ತಂಡ ,ಮಹಿಳೆಯರ ಪೂರ್ಣ ಕುಂಭ ಸ್ವಾಗತ , ಯಕ್ಷಗಾನ ವೇಷ , ಶ್ರೀದೇವಿ , ದೈವಗಳ ನೂತನ ರಜತ ಕವಚದ ಮೂರ್ತಿ , ದೈವದ ಭಂಡಾರ ಸಾಮಗ್ರಿಗಳು , ವಿಶೇಷ ಟ್ಯಾಬೋಗಲ್ಲಿ ಮೆರವಣಿಗೆಯಲ್ಲಿ ತರಲಾಯಿತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರ್ ರಾತಂಕರ ಹೆಗ್ದೆ , ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ , ತಂತ್ರಿಗಳಾದ ಶ್ರೀ ರಮಣ ತಂತ್ರಿ , ಕೃಷ್ಣಮೂರ್ತಿ ತಂತ್ರಿ , ಪ್ರಧಾನ ಅರ್ಚಕ ವಾಸುದೇವ ಭಟ್ , ರಮೇಶ ಶೆಟ್ಟಿ , ನವೀನ ಭಂಡಾರಿ , ಕಿರಣ ಕುಮಾರ್ ಬೈಲೂರು , ಅರುಣ ಶೆಟ್ಟಿಗಾರ್ , ಸುದರ್ಶನ್ ಶೇರಿಗಾರ್ , ಜಯಕರ ಶೆಟ್ಟಿ ಇಂದ್ರಾಳಿ , ಕೃಷ್ಣ ರಾಜ್ ಕೊಂಡಚ , ಶ್ರೀನಿವಾಸ ಆಚಾರ್ಯ , ಗೋಪಾಲ್ ಕೃಷ್ಣ ಬಲ್ಲಾಳ , ಸದಾನಂದ ಶೆಟ್ಟಿ , ದುರ್ಗಾ ದಾಸ್ , ವಿವಿಧ ಸಮಿತಿಗಳ ಪದಾಧಿಕಾರಿಗಳು , ಮಹಿಳೆಯರು , ಊರಿನ ಪರಊರಿನ ಸಾವಿರಾರು ಭಕ್ತರೂ ಪಾಲ್ಗೊಂಡರು

 
 
 
 
 
 
 
 
 
 
 

Leave a Reply