ಬಲು ಅಪರೂಪದ ನಮ್ ಸಂಸಾರ

ಬಲು ಅಪರೂಪ ನಮ್ ಜೋಡಿ.. ಉಡುಪಿ ಜಿಲ್ಲೆ,ಕಾರ್ಕಳ ತಾಲೂಕಿನ,ಕಡ್ತಲ ಗ್ರಾಮದ ದರ್ಬುಜೆ ಜನಾರ್ದನ ಬೆಳಿರಾಯರವರ ಮನೆಯಲ್ಲಿ.. ಇವರ ತಾಯಿ ಇಂದಿರಮ್ಮ 87 ವರ್ಷ, ಮಗಳು ಶಾಂತಮ್ಮ 68 ವರ್ಷ, ಮೊಮ್ಮಗಳು ಯಮುನಾ 46 ವರ್ಷ, ಮರಿ ಮಗಳು ನವ್ಯಶ್ರೀ 26 ವರ್ಷ, ಸಿರಿ ಮಗಳು ಶ್ರೀಯಾ 17 ತಿಂಗಳು.. 5 ತಲೆಮಾರುಗಳನ್ನು ನೋಡೋದೇ ಒಂದು ಸಂಭ್ರಮ ಅಲ್ವಾ??

 
 
 
 
 
 
 
 
 
 
 

Leave a Reply