Janardhan Kodavoor/ Team KaravaliXpress
26.6 C
Udupi
Saturday, September 18, 2021

ಕೊಡವೂರು ಬ್ರಾಹ್ಮಣ ಮಹಾಸಭಾದ ಸದಸ್ಯರಿಂದ ಹಸಿರು ಹುಲ್ಲಿನ ಶ್ರಮದಾನ

ಕೊಡವೂರು : ಬ್ರಾಹ್ಮಣ ಮಹಾಸಭಾದ ಸದಸ್ಯರಿಂದ ಕೊಡವೂರು ಮಧ್ವನಗರ, ಕೊಡಂಕೂರು ಪರಿಸರದ ಹಸಿರು ಹುಲ್ಲನ್ನು ಶ್ರಮದಾನದ ಮೂಲಕ ಕಟಾವು ಮಾಡಿ ಆರೂರು ಶ್ರೀ ಪುಣ್ಯಕೋಟಿ ಗೋಶಾಲೆಗೆ ತಲುಪಿಸ ಲಾಯಿತು.ಶ್ರಮದಾನದಲ್ಲಿ ಭಾಗವಹಿಸಿದ ಸದಸ್ಯ ಶ್ರೀನಿವಾಸ ಉಪಾಧ್ಯಾಯ, ಶ್ರೀನಿವಾಸ ಬಾಯಿರಿ, ಶ್ರೀಶ ಬಲ್ಲಾಳ್, ಭರತ್, ಆಕಾಶ್ ಭಟ್, ಎ. ಪಿ. ಭಟ್, ಶ್ರೀಶ ಭಟ್ ಕೊಡವೂರು, ಅಡಿಗ ರಾಘವೇಂದ್ರ, ರಮಾಧವ ಶರ್ಮ, ಅಪ್ರಮೇಯ, ಶ್ರೀನಿವಾಸ ಉಪಾಧ್ಯಾಯ ಕಂಬಳಕಟ್ಟ, ಅಖಿಲೇಶ್, ಶ್ರೀಧರ್ ಶರ್ಮ, ಸುಧೀರ್ ರಾವ್ ಕೊಡವೂರು, ಚಂದ್ರಶೇಖರ್ ರಾವ್, ಸುದರ್ಶನ್ ರಾವ್, ಲಕ್ಷ್ಮೀನಾರಾಯಣ ಭಟ್ಟ, ಪ್ರಸನ್ನ ಕೊಡವೂರು, ಮತ್ತು ಇನ್ನಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!