ಸಾರ್ಥಕ~ಗುರು ಮಡಾಮಕ್ಕಿ

ಜೀವನ ಒಂದು ಹನಿ ನೀರು ಇದ್ದಂತೆ

ಬಿಸಿಯ ತಾಪಕ್ಕೆ ನೀರು ಆವಿ ಆಗಬಹುದು…

ಆದರೆ ಯಾವುದು ಒಂದು ಬಿಸಿಯ ಮಾತಿಗೆ

ಜೀವ ಆವಿ ಆಗದ ಹಾಗೆ ಹೊಂದಿಕೊಂಡು ಹೋಗುವ

ಕ್ಷಣವೇ ಒಂದು ಸಾರ್ಥಕ ಜೀವನ.

 
 
 
 
 
 
 
 
 
 
 

Leave a Reply