|| ಶ್ರೀಮನ್ಮೂಲರಾಮೋ ವಿಜಯತೇ ||

|| ಶ್ರೀಮನ್ಮೂಲರಾಮೋ ವಿಜಯತೇ ||

|| ಶ್ರೀಗುರುರಾಜೋ ವಿಜಯತೇ ||

ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು.

  ವಾಮೇ ಭೂಮಿಸುತಾ ಪುರಶ್ಚ ಹನುಮಾನ್ಪಶ್ಚಾತ್ಸುಮಿತ್ರಾಸುತಃ ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿ ಕೋಣೇಷು ಚ । ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಂ ।।

  (ಎಡಭಾಗದಲ್ಲಿ ಸೀತೆ, ಮುಂದೆ ಹನುಮಂತ, ಹಿಂಭಾಗದಲ್ಲಿ ಲಕ್ಷ್ಮಣ, ಶತ್ರುಘ್ನ, ಭರತರು, ವಾಯುವ್ಯ ಮತ್ತಿತರ ದಿಕ್ಕುಗಳಲ್ಲಿ ಸುಗ್ರೀವ, ವಿಭೀಷಣ, ಅಂಗದ, ಜಾಂಬವಂತರಿಂದ ಸೇವಿಸಿಕೊಳ್ಳುತ್ತಿರುವ. ಮಧ್ಯದಲ್ಲಿ ಕನ್ನೈದಿಲೆಯಂತೆ ಅಂದದ ಕೋಮಲ ಕಾಂತಿಯಿಂದ ಕಂಗೊಳಿಸುವ ಶ್ಯಾಮಲಮೂರುತಿ ತಾರಕ ಬ್ರಹ್ಮ ಶ್ರೀರಾಮಚಂದ್ರನನ್ನು ಭಜಿಸುವೆನು).

ವಂದೇsಹಂ ಜಾನಕೀಜಾನಿಂ ಜಗಜ್ಜನ್ಮಾದಿದಂ ವಿಭುಮ್ ।ಜಗಚ್ಚೇಷ್ಟಕವಾಯ್ವಾದಿಪತಿ೦ ಸರ್ವಜ್ಞಮಚ್ಯುತಮ್ ।।

 ಶ್ರೀಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಶುದ್ಧ ನವಮಿ, ಈ ದಿನ ಅಯೋಧ್ಯಾಪತಿ ಶ್ರೀರಾಮಚಂದ್ರ ಪ್ರಭುವಿನ ಅವತಾರದ ಶುಭದಿನ.

 ಎಲ್ಲರಿಗೂ ಮರ್ಯಾದಾ ಪುರುಷೋತ್ತಮನ ಅನುಗ್ರಹ ಪ್ರಾಪ್ತಿಯಾಗಲಿ.

ಶ್ರೀರಾಮ ಜಯರಾಮ ಜಯಜಯರಾಮ….

 
 
 
 
 
 
 
 
 
 
 

Leave a Reply