ಅಕ್ಕಾ ಕೇಳಕ್ಕ ~ಡಾ.ಚೈತ್ರಾ ಆರ್. ರಾವ್

ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ~ ಸಮುದಾಯ ಬಾನುಲಿ.

ಜುಲೈ 30ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿರುವ ಅಕ್ಕಾ ಕೇಳಕ್ಕ ಕಾರ್ಯಕ್ರಮದಲ್ಲಿ ಋತುಬಂಧ ಕುರಿತು ಮಣಿಪಾಲ ಕೆ.ಎಂ.ಸಿಯ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಚೈತ್ರಾ ಆರ್. ರಾವ್ ಮಾಹಿತಿ ನೀಡಲಿದ್ದಾರೆ.

ನಾಳೆ ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply